ಅಂಟಾರ್ಟಿಕಾ

Author : ಬಿ.ಆರ್‌. ಚಂದ್ರಶೇಖರ ಬೇದೂರು

₹ 140.00




Year of Publication: 2021
Published by: ಕೃತಿ ಪ್ರಕಾಶನ

Synopsys

ಲೇಖಕ ಬಿ.ಆರ್.ಚಂದ್ರಶೇಖರ ಬೇದೂರು ಅವರ ಭಯಾನಯ, ಕುತೂಹಲ ಹಾಗೂ ವಾಸ್ತವಿಕ ಕಾದಂಬರಿ ಅಂಟಾರ್ಟಿಕಾ. ಇದೊಂದು ಕಾಲ್ಪನಿಕ ಕಾದಂಬರಿಯಾದರೂ ಬಹಳಷ್ಟು ಸತ್ಯ ಹಾಗು ವಾಸ್ತವ ವಿಷಯಗಳೇ ಇವೆ. ಅಂಡಮಾನ್ ನಿಕೋಬಾರ್ ,ಪ್ರೇತದ್ವೀಪ ,ಕೆರೇಬಿಯನ್ ದ್ವೀಪಗಳು,ಕೇಪ್ ಟೌನ್,ಜರ್ಮನಿಯ ಫರ್ಬ ಹಳ್ಳಿ,ಶಿವಮೊಗ್ಗದ ಮತ್ತೂರು ,ಅಲ್ಲದೆ ನಿಗೂಢ ದ್ವೀಪಗಳು,ಕೃತಕ ಮಾನವರು,ಮಾನ್ಸ್ಟರ್ ಗಳ ಬಗ್ಗೆ ಸಹ ಈ ಅಂಟಾರ್ಟಿಕಾ ಕಾದಂಬರಿಯಲ್ಲಿ ತಿಳಿಯಬಹುದು‌.

About the Author

ಬಿ.ಆರ್‌. ಚಂದ್ರಶೇಖರ ಬೇದೂರು

ಲೇಖಕ ಬಿ. ಆರ್. ಚಂದ್ರಶೇಖರ ಬೇದೂರು ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇದೂರು ಗ್ರಾಮದವರು. ಕಾನೂನು ಪದವೀಧರರು. ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 16ನೇ ವಯಸ್ಸಿನಲ್ಲೇ ಛಿದ್ರ ಎಂಬ ಕಾದಂಬರಿ ರಚಿಸಿದ್ದರು. 6 ಕನ್ನಡ ಕಾದಂಬರಿ ಹಾಗೂ ‘A Brilliant shadow’ ಎಂಬ ಇಂಗ್ಲಿಷ್  ಕಾದಂಬರಿ ರಚಿಸಿದ್ದಾರೆ. ವಾಸ್ತವಿಕ ಜಗತ್ತಿನ ಆಗು ಹೋಗುಗಳ ವಿಷಯ ಎತ್ತಿಕೊಂಡು ಆಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದು ಅವರ ಕಾದಂಬರಿಗಳ ವೈಶಿಷ್ಟ್ಯ. ‘ಯಮಮಾರ್ಗದಲ್ಲಿ ವೈತರಣೀ ನದಿ’, ‘ನೈಮಿಷಾರಣ್ಯ’, ‘ಅಜ್ಞಾತ’ ಅವರ ಪ್ರಮುಖ ಕಾದಂಬರಿಗಳು.  ...

READ MORE

Related Books