ಆಷಾಢ ರಾತ್ರಿಗಳು

Author : ಟಿ.ಕೆ. ರಾಮರಾವ್

Pages 175

₹ 86.00

Buy Now


Year of Publication: 2009
Published by: ವೈಷ್ಣವಿ ಎಂಟರ್ ಪ್ರೈಸೆಸ್
Address: ಬೆಂಗಳೂರು

Synopsys

ಟಿ.ಕೆ. ರಾಮರಾವ್ ಅವರ ಕಾದಂಬರಿ-ಆಷಾಢದ ರಾತ್ರಿಗಳು. ಚಲನಶೀಲ ಋತುಮಾನಗಳ ಪೈಕಿ ಆಷಾಢದ ರಾತ್ರಿಗಳು ತಮ್ಮದೇ ವಿಶಿಷ್ಟತೆಯಿಂದ ಮನುಷ್ಯನ ವರ್ತನೆಗಳ ಮೇಲೆ ಪ್ರಭಾವ ಬೀರುತ್ತಲೇ ಬಂದಿವೆ. ಅವು ಮನುಷ್ಯನ ಮನೋಜಗತ್ತಿನಲ್ಲಿ ಇಂತಹ ವೈಪರಿತ್ಯಗಳು ಸಂಚಲನವನ್ನುಂಟು ಮಾಡುತ್ತವೆ. ಇದೇ ಧಾಟಿಯ ಕಥಾವಸ್ತುವ ಹೊಂದಿರುವ ಸಾಮಾಜಿಕ ಕಾದಂಬರಿ ಇದು. ಕಥಾ ನಿರೂಪಣಾ ಶೈಲಿಯಿಂದ ಓದುಗರನ್ನು ತನ್ನತ್ತ ಸೆಳೆಯುತ್ತದೆ.

About the Author

ಟಿ.ಕೆ. ರಾಮರಾವ್
(07 October 1931 - 11 January 1988)

ಪತ್ತೇದಾರಿ ಕಾದಂಬರಿಕಾರ ಟಿ.ಕೆ. ರಾಮರಾಯರು (ಜನನ:07-10-1931)  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರು. ತಂದೆ ಟಿ. ಕೃಷ್ಣಮೂರ್ತಿ. ರೈಲ್ವೆ ಇಲಾಖೆಯಲ್ಲಿ ಸ್ಟೇಷನ್‌ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಕಡೂರು, ಅರಸೀಕೆರೆ ಇತರೆಡೆ ಆರಂಭಿಕ ಶಿಕ್ಷಣ, ಕೋಲಾರದಲ್ಲಿ. ಹೈಸ್ಕೂಲ್ ಶಿಕ್ಷಣ, ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್‌ ಷಾ -ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವೀಧರರು. ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಮದರಾಸಿನಲ್ಲಿ ರೈಲ್ವೆಗಾರ್ಡ್ ಎಂದು ಕೆಲಸ ಮಾಡಿದರು.  ರೈಲ್ವೆಯಲ್ಲಿದ್ದ ತಂದೆಯವರ ನಿಧನದಿಂದ ಇವರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ನೀಡಲಾಗಿತು. ಆದರೆ, ಅಣ್ಣನ ಸಾವು ಸಂಭವಿಸಿತು. ಕುಟುಂಬ ...

READ MORE

Related Books