ಮಾಮರವೆಲ್ಲೋ ...ಕೋಗಿಲೆಯೆಲ್ಲೋ...

Author : ಶೈಲಜಾ ಸುರೇಶ್

Pages 148

₹ 90.00




Year of Publication: 2009
Published by: ಪಾಂಚಜನ್ಯ ಪಬ್ಲಿಕೇಷನ್ಸ್
Address: 420/28, 6ನೇ 7ನೇ ಅಡ್ಡರಸ್ತೆ ಮಧ್ಯೆ, ಅಮರಜ್ಯೋತಿ ನಗರ, ಬೆಂಗಳೂರು-560040

Synopsys

ಲೇಖಕಿ ಶೈಲಜಾ ಸುರೇಶ್ ಅವರು ಬರೆದ ಸಾಮಾಜಿಕ ಕಾದಂಬರಿ-ಮಾಮರವೆಲ್ಲೋ...ಕೋಗಿಲೆಯೆಲ್ಲೋ...’  ವಿಭಿನ್ನ ನೆಲೆಗಳ ಮಧ್ಯೆಯೂ ಅನನ್ಯವಾದ ಸಂಬಂಧಕ್ಕೆ ಅರ್ಥಪೂರ್ಣತೆಯನ್ನು ತಂದುಕೊಡುವ ನೈಸರ್ಗಿಕ  ವಿಸ್ಮಯವು ಮನುಷ್ಯ ಸಂಬಂಧಗಳಲ್ಲೂ ಕಾಣಬಹುದು. ಆದರೆ, ಈ ಸೂಕ್ಷ್ಮತೆಯನ್ನು ತಿಳಿಯದೇ ಬದುಕಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವ ಮನೋಧರ್ಮವೂ ಜಗತ್ತಿನಲ್ಲಿ ಉಂಟು. ಈ ವೈರುಧ್ಯಗಳು ಕಾದಂಬರಿಯ ವಸ್ತುವಾಗಿದೆ. 

About the Author

ಶೈಲಜಾ ಸುರೇಶ್
(02 October 1964)

ಶೈಲಜಾ ಸುರೇಶ್ (ದಾಕ್ಷಾಯಿಣಿ ಎಚ್.), ಬಿ.ಎ. ಪದವೀಧರರು.  1964ರ ಅಕ್ಟೋಬರ್ 2 ರಂದು ಹಾಸನದಲ್ಲಿ ಜನನ. ತಂದೆ  ಹೆಚ್. ಹನುಮಂತಪ್ಪ, ತಾಯಿ- ಸಾವಿತ್ರಮ್ಮ. ಕಾದಂಬರಿ : ಇಂದಿರಾ 2004, ಹೃದಯರಾಗ 2006, ಬಾಳಿನ ಹೊಂಬೆಳಕು 2008,  ಕಥಾಸಂಕಲನ : ಹೊಂಗನಸು 2012ರಲ್ಲಿ ಪ್ರಕಟವಾಗಿವೆ. ಸಣ್ಣಕತೆ ಹಾಗೂ ನಾಟಕಗಳನ್ನು ರಚಿಸಿದ್ದು ಹವ್ಯಾಸಿ ಪತ್ರಕರ್ತೆ ಕೂಡ. ಆಕಾಶವಾಣಿ, ದೂರದರ್ಶನಕ್ಕಾಗಿ ಹಲವು ಬರೆಹಗಳನ್ನು ನೀಡಿದ್ದಾರೆ. ಅವರು ಲೇಖಕಿಯರ ಸಾಹಿತ್ಯ ವೇದಿಕೆಯ ಅಧ್ಯಕ್ಷರು. ಇವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗೌರವಹುದ್ದೆ : ಹಾಸನ ಜಿಲ್ಲಾ ಕನ್ನಡ ಲೇಖಕಿಯರ ...

READ MORE

Related Books