ಆಕಾಶಕ್ಕೊಂದು ಏಣಿ

Author : ಮುಕ್ತಾ ಸಿ. ಎನ್.

Pages 188

₹ 200.00




Year of Publication: 2017
Published by: ಸಾಹಿತ್ಯ ಸುಗ್ಗಿ
Address: ನಂ.40, 1ನೇ ಮುಖ್ಯರಸ್ತೆ, 2ನೇ ಹಂ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು- 560 072

Synopsys

ಲೇಖಕಿ ಮುಕ್ತಾ ಸಿ. ಎನ್ ಅವರ ಮಿನಿ ಕಾದಂಬರಿಗಳು ಆಕಾಶಕ್ಕೊಂದು ಏಣಿ. ಹಲವು ಸಂದರ್ಭಗಳಲ್ಲಿ ಅವರು ಬರೆದಿದ್ದ ಮಿನಿ ಕಾದಂಬರಿಗಳನ್ನು ಒಗ್ಗೂಡಿಸಿ ಈ ಸಂಕಲನವನ್ನು ಹೊರತರಲಾಗಿದೆ. ಹೆಣ್ಣಿನ ಭಾವನೆಗಳು, ನೋವು, ನಲಿವು, ಗೆಲುವು ಸೇರಿದ ಅನೇಕ ವಿಷಯಗಳನ್ನಾಧರಿಸಿ ಇಲ್ಲಿನ ಕಾದಂಬರಿಗಳಿವೆ.

About the Author

ಮುಕ್ತಾ ಸಿ. ಎನ್.

ಮುಕ್ತಾ ಸಿ. ಎನ್. ಅವರು ಮೂಲತಃ ಚಿತ್ರದುರ್ಗದವರು. 1951 ಏಪ್ರಿಲ್ 30ರಂದು ಜನನ. ಸಹಾಯಕ ಶಿಕ್ಷಕಿಯಾಗಿ ನಂಜನಗೂಡಿನ ಬಾಲಕಿಯರ ವಸತಿ ಸಹಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ಸಿ.ಬಿ ನರಸಿಂಹಮೂರ್ತಿ, ತಾಯಿ – ಸಿ.ಎನ್ ಕಮಲಮ್ಮ. ಚಿಕ್ಕಂದಿನಲ್ಲೇ ಸಾಹಿತ್ಯದ ಒಡನಾಟದಲ್ಲಿ ಬೆಳೆದ ಮುಕ್ತಾ ಅವರು ಸಾಹಿತ್ಯ ಕೃಷಿಯಲ್ಲಿ ತಮ್ಮದೇ ಬರಹಗಳ ಮೂಲಕ ಮನೆಮಾತಾಗಿದ್ದಾರೆ. 1953 ರಲ್ಲಿ ಆಶ್ರಯ, 1975 ರಲ್ಲಿ ಮರೀಚಿಕೆ, 1982  ರಲ್ಲಿ ವಿಮುಕ್ತೆ,  1983 ರಲ್ಲಿ ದಡ ಸೇರಿದ ನೌಕೆ, ಸುವರ್ಣ ಸಂಕೋಲೆ, ನನಸಾಗದ ಕನಸು, ಸುಖದ ಸೋಪಾನಗಳು, ಒಲವಿನ ಉಯ್ಯಾಲೆ, ಕಳೆದು ಹೋದವರು ಮುಂತಾದವುಗಳು ಇವರ ...

READ MORE

Related Books