ಈ "ಅಭಿಸಾರಿಕೆ" ಕವನ ಸಂಕಲನದ ಕವನಸುಮಗಳು ಕಾವ್ಯ ರಸಿಕರಿಗೆ ಯಥಾಸಾಧ್ಯ ನರುಗಂಪನ್ನು ನೀಡಲಿ. ಇವರಿಂದ ಇನ್ನೂ ಹೆಚ್ಚು ಪ್ರೌಢ, ಲಯಬದ್ಧ, ಗೇಯಾತ್ಮಕ, ವಿಚಾರಾರ್ಹ ಕವನಗಳೂ, ಕವನ ಗುಚ್ಚಗಳೂ ಮೂಡಿ ಕಾವ್ಯರಸಿಕರ ಮನೋಭಿತ್ತಿಯಲ್ಲಿ ಇಂದ್ರಚಾಪದ ರಂಗುಗಳನ್ನು ಮೂಡಿಸಿ ಮುದಗೊಳಿಸಲಿ ಎಂದು ಶ್ರೀವತ್ಸ ಎಸ್.ವಟಿ ಅವರು ಪುಸ್ತಕದ ಹೊನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.