ಆರತಿ ವೆಂಕಟೇಶ್ ವೃತ್ತಿಯಲ್ಲಿ ವೈದ್ಯರು.25 ಕ್ಕೂ ಹೆಚ್ಚು ಕಾದಂಬರಿಗಳನ್ನು ಹಾಗೂ ಕೆಲವು ನೀಳ್ಗತೆಗಳನ್ನು ರಚಿಸಿದ್ದಾರೆ. ಇವರ ತಾಯಿ ಸುಪ್ರಸಿದ್ಧ ಲೇಖಕಿ ಉಷಾನವರತ್ನರಾಮ್, ಹಾಗು ತಂದೆ ಪ್ರಸಿದ್ಧ ಸಾಹಿತಿ ನವರತ್ನರಾಮ್. ಪ್ರಸ್ತುತ ಮುಸುಕಿದೀ ಮಬ್ಬಿನಲಿ ಕೃತಿಯು ಸಾಮಾಜಿಕ ಕಾದಂಬರಿಯಾಗಿದೆ.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE