ಲೇಖಕ ಕೀರ್ತಿ ಕೋಲ್ಗಾರ್ ಅವರ ಕಾದಂಬರಿ-3ಜಿ ಸರ್ಕಲ್. ದಟ್ಟ ಕಾಡೊಂದರ ಅನುಭವ ನೀಡುತ್ತಾ, ಅಲ್ಲಿಯ ಔಷಧಿ ಸಸ್ಯಗಳು, ಅವುಗಳ ದುರುಪಯೋಗಕ್ಕೆ ಸಜ್ಜಾಗಿರುವ ಔಷಧಿಯ ಕಂಪನಿಗಳ ಸಂಚು, ಕಾಡಿನ ನಾಶ ಇತ್ಯಾದಿ ಘಟನೆಗಳು ಓದುಗರ ಪ್ರಜ್ಞೆಯನ್ನು ಎಚ್ಚರಿಸುತ್ತವೆ. ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಲೇಖಕ ಕೀರ್ತಿ ಕೋಲ್ಗಾರ್ ಅವರು ಪತ್ರಕರ್ತರು. ಕೃತಿಗಳು: 3ಜಿ ಸರ್ಕಲ್ (ಕಾದಂಬರಿ), ತೇಜಸ್ವಿ ಬದುಕಿದ್ದಾರೆ (ಗೆಳೆಯರು ಕಂಡ ಚಂದ್ರಲೋಕ) ...
READ MORE