ಕ್ಷಮೆ

Author : ಸಹನಾ ವಿಜಯಕುಮಾರ್

Pages 211

₹ 200.00




Year of Publication: 2016
Published by: ಸಾಹಿತ್ಯ ಭಂಡಾರ
Address: ಜಂಗಮ ಮೇಸ್ತ್ರಿಗಲ್ಲಿ, ಬಳೇಪೇಟೆ, ಬೆಂಗಳೂರು-560053

Synopsys

ಕ್ಷಮೆ-ಲೇಖಕಿ ಸಹನಾ ವಿಜಯಕುಮಾರ ಅವರ ಮೊದಲ ಕಾದಂಬರಿ. ರಮ್ಯ ಪ್ರೇಮದ ಕಥಾ ವಸ್ತುವುನ್ನು ಹೊಂದಿದ್ದು, ಪ್ರೇಮವೇ ಜೀವನ ಸಾರ್ಥಕತೆಗೆ ಜೀವಾಳ. ತಪ್ಪಿದರೆ, ಬದುಕಿನಲ್ಲಿ ಯಾವುದಕ್ಕೂ ಕ್ಷಮೆ ಇರದು ಎಂಬ ಸಂದೇಶ ನೀಡುತ್ತದೆ. ವಸ್ತು, ನಿರೂಪಣಾ ಶೈಲಿಯೊಂದಿಗೆ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಸಹನಾ ವಿಜಯಕುಮಾರ್

ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಅವರು ಮೂಲತಃ ಮೈಸೂರಿನವರು. ಓದಿನ ಹವ್ಯಾಸದೊಂದಿಗೆ ಕಾದಂಬರಿ ರಚನೆಯಲ್ಲಿ ಮೇರು ಗೈ ಸಾಧಿಸಿದ್ದಾರೆ. ಅವರ ‘ಕಶೀರ’ ಕೃತಿ ಐದು ಮುದ್ರಣಗಳನ್ನು ಕಂಡು ಜನ ಮೆಚ್ಚಿಗೆಗೆ ಪಾತ್ರವಾಗಿದೆ. ಮೊದಲ ಕಾದಂಬರಿ - ‘ಕ್ಷಮೆ’. ಮೂರನೇ ಕಾದಂಬರಿ ’ಅವಸಾನ’. ಅವರ ಸಾಹಿತ್ಯ ಸೇವೆಗೆ ‘ಚಡಗ’ ಪ್ರಶಸ್ತಿ ದೊರೆತಿದೆ.  ...

READ MORE

Related Books