ಜೀವನ ಮಾಧುರ್ಯ

Author : ಯಂಡಮೂರಿ ವೀರೇಂದ್ರನಾಥ್

Pages 234

₹ 120.00




Year of Publication: 2011
Published by: ಸುಧಾ ಎಂಟರ್ ಪ್ರೈಸಸ್

Synopsys

ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿ ‘ಜೀವನ ಮಾಧುರ್ಯ’. ಮನುಷ್ಯ ಸಂಬಂಧಗಳನ್ನು ಬೆಸೆಯುವ ಸ್ನೇಹ, ಸಹನೆ, ಪ್ರೇಮ, ತ್ಯಾಗ ಇತ್ಯಾದಿ ಧನಾತ್ಮಕ ಗುಣಗಳನ್ನು ಹೊಂದಿರುವ ಕಾದಂಬರಿ ಇದು. ಹಣದ ಕೊರತೆ ಮತ್ತು ಹೆಚ್ಚಳ ವ್ಯಕ್ತಿಯ ಸ್ವಭಾವದ ಮೇಲೆ ಬೀರುವ ಪ್ರಭಾವ ಮತ್ತು ಈ ಪ್ರಭಾವದಿಂದ ಆಪ್ತವಾಗಿದ್ದ ಸಂಬಂಧಗಳು ಶಿಥಿಲಗೊಳ್ಳುವ ಅಪ್ರಿಯ ಬೆಳವಣಿಗೆಯನ್ನು ಲೇಖಕರು ಕುತೂಹಲಕಾರಿಯಾಗಿ ತೋರಿಸಿದ್ದಾರೆ. ಇಲ್ಲಿ ಒಣ ಆದರ್ಶಗಳಿಲ್ಲ, ನಂಬಲಾಗದ ನಾಟಕೀಯತೆ ಇಲ್ಲ. 1992ರಲ್ಲಿ ಪ್ರಥಮ ಮುದ್ರಣ ಕಂಡ ಈ ಕಾದಂಬರಿ 2011ರಲ್ಲಿ 3ನೇ ಮುದ್ರಣ ಕಂಡಿದೆ.

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books