About the Author

ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಅವರು ಮೂಲತಃ ಮೈಸೂರಿನವರು. ಓದಿನ ಹವ್ಯಾಸದೊಂದಿಗೆ ಕಾದಂಬರಿ ರಚನೆಯಲ್ಲಿ ಮೇರು ಗೈ ಸಾಧಿಸಿದ್ದಾರೆ. ಅವರ ‘ಕಶೀರ’ ಕೃತಿ ಐದು ಮುದ್ರಣಗಳನ್ನು ಕಂಡು ಜನ ಮೆಚ್ಚಿಗೆಗೆ ಪಾತ್ರವಾಗಿದೆ. ಮೊದಲ ಕಾದಂಬರಿ - ‘ಕ್ಷಮೆ’. ಮೂರನೇ ಕಾದಂಬರಿ ’ಅವಸಾನ’. ಅವರ ಸಾಹಿತ್ಯ ಸೇವೆಗೆ ‘ಚಡಗ’ ಪ್ರಶಸ್ತಿ ದೊರೆತಿದೆ. 

ಸಹನಾ ವಿಜಯಕುಮಾರ್

BY THE AUTHOR