ಪ್ರೀತಿಯ ಸೆಲೆ

Author : ಬಿ.ಎಂ.ಭಾರತಿ ಹಾದಿಗೆ

Pages 420

₹ 500.00




Year of Publication: 2022
Published by: ಸರಸ್ವತಿ ಬುಕ್ ಎಜೆನ್ಸಿ
Address: #126, 5ನೇ ಮುಖ್ಯ ರಸ್ತೆ, 3ನೇ ಕ್ರಾಸ್, ಶ್ರೀನಿವಾಸ ನಗರ, ಬಿ.ಎಸ್.ಕೆ ಮೊದಲನೇ ಹಂತ, ಬೆಂಗಳೂರು- 560050
Phone: 9019766695

Synopsys

‘ಪ್ರೀತಿಯ ಸೆಲೆ’ ಕೃತಿಯು ಟಿ. ಉಮೇಶ ಅವರ ಕಾದಂಬರಿಯಾಗಿದೆ. ರಾಜಕೀಯದಲ್ಲಿನ ಶ್ರೇಷ್ಠ ಪ್ರೇಮಕತೆಯೇ ಈ ಕಾದಂಬರಿಯ ಕಥಾ ವಸ್ತು. ರಾಜಕಾರಣದಲ್ಲಿ ಭ್ರಷ್ಟಾಚಾರ ಶಿಷ್ಟಾಚಾರಗಳ ನಡುವೆ ಹೋರಾಡುವ ತಡಕಾಟವೇ ಇಲ್ಲಿನ ಕತೆಯಾಗಿದ್ದು, ರಾಜಕೀಯದ ವಿಚಾರಧಾರೆಗಳೊಂದಿಗೆ ಆ ಲೋಕದ ಸಂದರ್ಭಗಳನ್ನು ವಿವರವಾಗಿ ತಿಳಿಸುತ್ತದೆ. ರಾಜಕೀಯವೇ ಕೊಳಕು ಎನ್ನುತ್ತ ನಮ್ಮನ್ನು ನಾಶ ಮಾಡಿಕೊಳ್ಳುತ್ತ ಹೋದರೆ ಅದಕ್ಕೆ ಪರಿಹಾರವೆಲ್ಲಿ? ಆಮಿಷಗಳನ್ನು ಬದಿಗಿಟ್ಟು, ಜಾತಿ ವ್ಯವಸ್ಥೆಯನ್ನು ದೂರತಳ್ಳಿ, ಯೋಗ್ಯತೆ ಇರುವ ಜನಪ್ರತಿನಿಧಿಗಳನ್ನು ಆರಿಸಿದರೆ ಅದಕ್ಕೆ ಸೂಕ್ತ ಪರಿಹಾರ ಸಿಗುತ್ತದೆ. ಮಲೀನವಾದ ರಾಜಕೀಯ ಶುದ್ಧವಾಗುತ್ತದೆ. ಒಟ್ಟಾರೆಯಾಗಿ ಈ ಕಾದಂಬರಿಯು ರಾಜಕಾರಣಿಗಳಿಗೂ ಜನರಿಗೂ ತಲುಪಿಸುವ ಹಲವಾರು ವಿಚಾರಗಳನ್ನು ಒಳಗೊಂಡಿದೆ.

About the Author

ಬಿ.ಎಂ.ಭಾರತಿ ಹಾದಿಗೆ

ಬಿ.ಎಂ.ಭಾರತಿ ಹಾದಿಗೆ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನವರು. ಕಥೆ , ಕವನ, ಕಾದಂಬರಿ ,ಲೇಖನ, ಪ್ರಬಂಧ,ನಾಟಕಗಳನ್ನು ಬರೆದಿದ್ದಾರೆ. ...

READ MORE

Related Books