ನಿನ್ನ ಗೆಜ್ಜೆ ನನ್ನ ಹೆಜ್ಜೆ

Author : ಹೆಚ್.ಜಿ. ರಾಧಾದೇವಿ



Published by: ಪ್ರಕಾಶ ಸಾಹಿತ್ಯ

Synopsys

ಕಾದಂಬರಿಕಾರ್ತಿ ಎಚ್. ಜಿ.ರಾಧಾದೇವಿ ಅವರ ವಿಭಿನ್ನ ಕಾದಂಬರಿ ‘ನಿನ್ನ ಗೆಜ್ಜೆ ನನ್ನ ಹೆಜ್ಜೆ’. ಇದೊಂದು ಸರಳ ಸುಂದರವಾದ ಪ್ರೇಮ ಕಥೆ . ತನ್ನ ಪ್ರೇಯಸಿಗಾಗಿ ಯಾವುದೇ ತ್ಯಾಗಕ್ಕೂ ಸಿಧ್ಧವಿರುವ ಪ್ರೇಮಿ ಒಂದು ಕಡೆಯಾದರೆ , ಪ್ರೇಮಿಯ ಜೊತೆ ಯಾವುದೇ ರೀತಿಯ ಸಂಪರ್ಕವಿಲ್ಲದಿದ್ದರೂ , ಅವನ ಬಗ್ಗೆ ಯಾವುದೇ ಸುದ್ದಿ ವಿಷಯಗಳು ತಿಳಿಯದಿದ್ದರೂ ಅವನಿಗಾಗಿ ಕಾಯುತ್ತಿರುವ ಪ್ರೇಮಿಕೆ ಮತ್ತೊಂದು ಕಡೆ . ಲೇಖಕಿ ಇವರಿಬ್ಬರ ಹೆಸರುಗಳನ್ನೂ ಅನ್ವರ್ಥವಾಗೇ ಇಟ್ಟಿದ್ದಾರೆ . ಕಮಲಿನಿ ಹಾಗು ಭಾಸ್ಕರ್ .

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books