ಮನೋಮಂದಿರ

Author : ಎಂ.ಕೆ. ಇಂದಿರಾ

Pages 168

₹ 168.00




Year of Publication: 2020
Published by: ಇಂದಿರಾ ಪ್ರಕಾಶನ
Address: ಬೆಂಗಳೂರು

Synopsys

ಇಂದಿರಾ. ಎಂ.ಕೆ ಅವರ ಸಾಮಾಜಿಕ ಕಾದಂಬರಿ ಮನೋಮಂದಿರ. ಪ್ರತಿಯೊಂದು ಮನಸ್ಸುಗಳಿಗೂ ತಮ್ಮ ಮನೋಮಂದಿರದಲ್ಲಿ, ವಿಹರಿಸಲು ಸ್ವತಂತ್ರವಿದ್ದರೂ, ಬಹಿರಂಗದಲ್ಲಿ, ಮನುಷ್ಯನು, ತನ್ನ ಪರಿಸರ, ಸಂಸ್ಕೃತಿಗಳಿಗೆ ಸೂತ್ರಬದ್ಧ ಎಂಬುದನ್ನು ಈ ಕಾದಂಬರಿ ತಿಳಿಸುತ್ತದೆ. ಎಂ.ಕೆ. ಇಂದಿರಾ, ತಮ್ಮ ಎಂದಿನ ಸರಳ ಶೈಲಿಯಲ್ಲಿ, ಕತೆಯನ್ನು ನಿರೂಪಿಸಿದ್ದಾರೆ. ಕೃತಿಯ ನಾಲ್ಕನೇ ಮುದ್ರಣ 2020ರಲ್ಲಿ ಆಗಿದೆ.

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books