ಕಣ್ಣು ಮುಚ್ಚಾಲೆ

Author : ನೀಳಾದೇವಿ

Pages 128

₹ 65.00




Published by: ಇಂದಿರಾ ಪ್ರಕಾಶನ

Synopsys

ಲೇಖಕಿ ನೀಳಾದೇವಿ ಅವರ ಸಾಮಾಜಿಕ ಕಾದಂಬರಿ ಕಣ್ಣು ಮುಚ್ಚಾಲೆ. ಮೊದಲು ಓದುವಾಗ ಎರಡು ಕಥೆಯೆಂದೆ ಭಾಸವಾಯಿತು.ಒಂದು ಶಾಂತರವರ ಕಥೆ ಮತ್ತೊಂದು ಪಿಳ್ಳೆಯವರ ಕಥೆ ಆದರೆ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಗೊತ್ತಾಗುತ್ತದೆ ಇದು ಒಂದಕ್ಕೊಂದು ಪೂರಕವಾದ ಕಥೆ ಎಂಬುದಾಗಿ. ಬೀದಿಯಲ್ಲಿ ತನ್ನೆಲ್ಲಾ ನೆನಪುಗಳನ್ನು ಅಗ್ನಿ ಅನಾಹುತದಿಂದ ಕಳೆದುಕೊಂಡ ಗೋಪಾಲ ಪಿಳ್ಳೆಯವರ ಮಗನಾಗಿ ಅವರ ಮನೆ ಸೇರಿ ಎಲ್ಲ ಮರೆತಿದ್ದರು ಮರೆಯದ ತನ್ನ ಚಿತ್ರಕಲೆಯಲ್ಲಿ ಗುರುತಿಸಿಕೊಳ್ಳುವ ಅದರಿಂದಲೇ ಮತ್ತೆ ತನ್ನ ಕುಟುಂಬ ಸೇರುವ ಅವಕಾಶ ಇದ್ದರೂ ಮತ್ತೆ ಸ್ಮೃತಿ ಪಟಲದಿಂದ ನೆನಪೆಲ್ಲ ಮಾಸಿ ಪೂರ್ಣ ಹುಚ್ಚನಂತೆ ಆಗಿಬಿಡುತ್ತಾರೆ ಎಂಬುದಾಗಿ ಕತೆ ಸಾಗುತ್ತದೆ.

About the Author

ನೀಳಾದೇವಿ
(15 August 1932)

ಕನ್ನಡದ ಹಿರಿಯ ಲೇಖಕಿ ಬಾಲ್ಯದಲ್ಲೇ ಸಾಹಿತ್ಯ ರಚನೆಯಲ್ಲಿ ತೊಡಗಿದವರು ನೀಳಾದೇವಿಯವರು 1932 ಆಗಸ್ಟ್ 22 ರಂದು ಮೈಸೂರಿನಲ್ಲಿ ಜನಿಸಿದರು. ಇವರ ಪ್ರಥಮ ಕತೆ  “ಅಪ್ಪಾ ನಾನೂ ಬರ್ತಿನಪ್ಪಾ" ತಾಯಿನಾಡು ಪತ್ರಿಕೆಯಲ್ಲಿ ಪ್ರಕಟವಾದಾಗ ಇವರಿಗೆ 15 ವರ್ಷ. ಕಾದಂಬರಿ, ಕಿರುಗತೆ, ಲಘುಹಾಸ್ಯ, ಶಿಶು ಸಾಹಿತ್ಯ, ನಾಟಕ, ಪ್ರವಾಸ ಕಥನ, ಅನುವಾದಗಳಲ್ಲಿ ಸಮರ್ಥವಾಗಿ ಕೈಯಾಡಿಸಿದ ಹಿರಿಯ ಕಿರುಗತೆಗಳ ಕತೆಗಾರ್ತಿ. ನೀಳಾದೇವಿ, ಅವರ ಅನೇಕ ಕಥಾ ಸಂಗ್ರಹಗಳೂ ಬಂದಿವೆ. ಒಟ್ಟು 40 ಗ್ರಂಥಗಳು. ‘ಬೇಡಿ ಬಂದವಳು’, ಇವರ ಒಂದು ಜನಪ್ರಿಯ ಕಾದಂಬರಿ. ಇದು ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಚಲನಚಿತ್ರವಾಗಿ ತೆರೆ ...

READ MORE

Related Books