‘ಗಾಂಧಿಯುಗಕ್ಕೆ ಕನ್ನಡಿ’ ಲೇಖಕ ಎಚ್.ವೈ. ರಾಜಗೋಪಾಲ್ ಅವರ ಲೇಖನ ಸಂಕಲನ. ಆಳವಾದ ಓದು, ಅರಿವಿನೊಂದಿಗೆ ವಿಚಾರ ವಿಮರ್ಶೆಯ ಸತ್ವವಿರುವ ರಾಜಗೋಪಾಲ್ ಅವರು ಗಾಂಧಿಯ ಕುರಿತಾದ ಅಧ್ಯಯನದ ಮೂಲಕ ಈ ಕೃತಿಯನ್ನು ರಚಿಸಿದ್ದಾರೆ. ಗಾಂಧಿಯ ಕುರಿತಾಗಿ ಬರೆದ ಲೇಖನಗಳ ಸಂಕಲನವಾಗಿದೆ.
ಎಚ್.ವೈ.ರಾಜಗೋಪಾಲ್ - 1960ರ ದಶಕದಲ್ಲೇ ಅಮೆರಿಕಕ್ಕೆ ತೆರಳಿದ ರಾಜಗೋಪಾಲ್ ಅವರು ಅಲ್ಲಿನ ಕನ್ನಡ ಸಮಾಜದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅಲ್ಲದೆ ಅನೇಕ ಭಾರತೀಯ ಸಂಸ್ಥೆಗಳ ಸ್ಥಾಪಕರೂ, ಕಾರ್ಯಮಂಡಲಿಯ ಸದಸ್ಯರೂ ಆಗಿ ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯಕ್ಕೇ ಮೀಸಲಾದ ಅಮೇರಿಕಾದ ಏಕೈಕ ರಾಷ್ಟ್ರೀಯ ಸಂಸ್ಥೆಯಾದ ಕನ್ನಡ ಸಾಹಿತ್ಯ ರಂಗದ ಸ್ಥಾಪಕ ಸದಸ್ಯರಲ್ಲೊಬ್ಬರು. ಹಲವಾರು ವರ್ಷ ಅದರ ಕಾರ್ಯಕಾರೀ ಸಮಿತಿಯ ಅಧ್ಯಕ್ಷರಾಗಿಯೂ ಆನಂತರ ಅದರ ಆಡಳಿತ ಮಂಡಲಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಲೇಖನಗಳು ಅಮೆರಿಕದ ಹಾಗೂ ಕರ್ನಾಟಕದ ಹಲವಾರು ಸಂಕಲನಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ, ವೃತ್ತಪತ್ರಿಕೆಗಳಲ್ಲಿ ಪ್ರಕಾಶಗೊಂಡಿವೆ. ಅವರು ಸಹಸಂಪಾದಕರಾಗಿ ...
READ MORE