ಕೌಟುಂಬಿಕ ಸಾಮರಸ್ಯ ಸಾಧಿಸಿ ಎಂಬ ಕೌಟುಂಬಿಕ ಆಧಾರಿತ ಕೃತಿಯು ಜಾನಕಿ ಸುಂದರೇಶ್ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಕುಟುಂಬದಲ್ಲಿ ನೆಮ್ಮದಿ ನೆಲಸಿರಬೇಕಾದರೆ, ಏನಾದರೂ ಕುಂದು-ಕೊರತೆಗಳುಂಟಾದಾಗ, ಅಸಹನೆ, ತಿರಸ್ಕಾರ, ದ್ವೇಷದಂಥ ಅಹಿತಕಾರಿ ಭಾವನೆಗಳು ತಲೆದೋರಿದಾಗ ಕುಟುಂಬದ ಸದಸ್ಯರು ಅವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಅವಲಂಭಿಸಿರುತ್ತದೆ. ಹಾಗೂ ಕುಟುಂಬದಲ್ಲಿ ಸಾಮರಸ್ಯ ಸಾಧಿಸುವುದು ಹೇಗೆ ಎಂದು ಈ ಪುಸ್ತಕದಲ್ಲಿ ಹೊರತರಲಾಗಿದೆ .
ಜಾನಕಿ ಸುಂದರೇಶ ಅವರು ಲೇಖಕಿ. ಕೃತಿಗಳು-ಕೋಣಾಯಣ, ನೀವು ಚೆನ್ನಾಗಿ ಆಲೋಚಿಸಬಲ್ಲಿರಾ ?, ನೂರಿ, ಕೌಟುಂಬಿಕ ಸಾಮರಸ್ಯ ಸಾಧಿಸಿ ಇತ್ಯಾದಿ ...
READ MORE