ಕಥನ ಪ್ರೀತಿ

Author : ಟಿ.ಪಿ. ಅಶೋಕ

Pages 392

₹ 260.00




Year of Publication: 2013
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕನ್ನಡದ ಸಣ್ಣಕತೆಗಳ ಕುರಿತ ವಿಶ್ಲೇಷಣಾ ಕೃತಿ ಇದಾಗಿದೆ. ಆಯಾ ಕತೆಯ ವಸ್ತು-ತಂತ್ರ-ದರ್ಶನಗಳನ್ನು ತೆರೆದು ತೋರುತ್ತ, ಅದರ ಐತಿಹಾಸಿಕ ಸಂದರ್ಭ ಮತ್ತು ಸಮಕಾಲೀನ ಪ್ರಸ್ತುತತೆಗಳ ಬಗ್ಗೆ ಓದುಗರ ಗಮನ ಸೆಳೆಯುತ್ತ, ಅದರ ಒಡಲಿನಿಂದ ಮೂಡುವ ಕಥಾಮೀಮಾಂಸೆಯನ್ನೂ, ಅದು ಇತರ ಕೃತಿಗಳೊಂದಿಗೆ ಸೃಷ್ಟಿಸಿಕೊಳ್ಳುವ ಅಂತರ್-ಪಠ್ಯೀಯ ಸಂಬಂಧಗಳನ್ನೂ ಶೋಧಿಸುತ್ತ ಸಾಗುವ ಈ ವಿಮರ್ಶಾ 'ಕಥನ'ವು ಕನ್ನಡ ವಿಮರ್ಶೆಯ ಸಂದರ್ಭದಲ್ಲೇ ಪ್ರಮುಖ ಪ್ರಯೋಗವಾಗಿದೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books