ಗುಲಬರ್ಗಾ

Author : ಸಂಗಮನಾಥ ರೇವತಗಾಂವ್

Pages 82

₹ 20.00




Year of Publication: 2008
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯ ಬೀದಿ, ಕಲಬುರಗಿ-585101

Synopsys

ಗುಲಬರ್ಗಾ ತಾಲೂಕಿನ ಐತಿಹಾಸಿಕ ಸ್ಥಳಗಳು, ಪ್ರವಾಸಿ ತಾಣಗಳು, ಪ್ರಮುಖ ಸಂಘ-ಸಂಸ್ಥೆಗಳು ಸ್ವಾತಂತ್ಯ್ರಯೋಧರು, ಚಿತ್ರಕಲಾ ಪ್ರಪಂಚ, ರಂಗಭೂಮಿ, ಗ್ರಾಮ ಪಂಚಾಯತ್ ನೋಟ ಸೇರಿದಂತೆ ಇಡೀ ತಾಲೂಕಿನ ದಶನವನ್ನು ನೀಡಿದ ಕೃತಿ ಇದು. ಲೇಖಕ ಸಂಗಮನಾಥ ರೇವತಗಾಂವ್ ಅವರು ಗುಲಬರ್ಗಾ ತಾಲೂಕಿನ ಸಮಗ್ರ ಮಾಹಿತಿ ಸಂಗ್ರಹಿಸಿ ದಾಖಲಿಸಿದ್ದಾರೆ.

About the Author

ಸಂಗಮನಾಥ ರೇವತಗಾಂವ್
(22 September 1976)

ಸದ್ಯ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರಾಗಿರುವ ಸಂಗಮನಾಥ ರೇವತಗಾಂವ್‌ ಅವರು ಬರವಣಿಗೆ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಆರು ಪುಸ್ತಕಗಳು ಪ್ರಕಟವಾಗಿವೆ. ಅನೇಕ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಬಿ.ಕಾಂ. ಪದವೀಧರರಾದ ಅವರು ಮೂಲತಃ ಕಲಬುರಗಿಯವರು.ಸಂಗಮನಾಥನ ಆಧುನಿಕ ವಚನಗಳು, ಬಾಲಚಂದ್ರ ಜಯಶೆಟ್ಟಿ, ಶಾಲಾ-ಕಾಲೇಜುಗಳಲ್ಲಿ ಗ್ರಂಥಾಲಯ, ಕಲಬುರಗಿ ತಾಲೂಕು ದರ್ಶನ ಇವರ ಕೃತಿಗಳು.  ...

READ MORE

Related Books