ಲೇಖಕ ಶ್ರೀರಂಗ ಕಟ್ಟಿ ಅವರ ಬದುಕ ಪಯಣದ ಬುತ್ತಿ ಕೃತಿಯು ಓದಿದಾಕ್ಷಣ ಓದುಗರ ಹೃದಯ ತಟ್ಟುವ ಅನುಭವದ ಅಮರ ನುಡಿಗಳ ಹೂಗುಚ್ಛವಾಗಿದೆ. ಭಟ್ಕಳ ಮಲ್ಲಿಗೆಯ ಸುವಾಸನೆ, ತನ್ನಕ್ಕೆ ತಾನು ಹಾಡುವ ಕೋಗಿಲೆಯ ಹಾಡಿನ ಆರ್ದ್ರತೆ, ಆತ್ಮಸಂತೃಪ್ತಿ, ಯಾರೂ ನೋಡದಿದ್ದರೂ, ಮೌನದಲ್ಲಿ ಅರಳಿ ನಗುವ ಬೀದಿಯ ಪಕ್ಕದ ಹೂವಿನ ಭವ್ಯ ಧನ್ಯತೆ, ಎಲ್ಲವನ್ನೂ ಈ ಅಮೃತ ನುಡಿಗಳು ಒಳಗೊಂಡಿದೆ.
ಯಲ್ಲಾಪುರ ಶ್ರೀರಂಗ ಕಟ್ಟಿಯವರು ಅಪರೂಪದ ಲೇಖಕರು, ವಿಶ್ರಾಂತ ಪ್ರಾಧ್ಯಾಪಕರು. ಕೃತಿ: ಬದುಕ ಪಯಣದ ಬುತ್ತಿ ...
READ MORE