ಆರೋಗ್ಯದ ನಗುವಿಗಾಗಿ

Author : ಕೆ.ಎಸ್. ಚೈತ್ರಾ

Pages 78

₹ 60.00




Year of Publication: 2005
Published by: ಕ್ಷೇಮ ಟ್ರಸ್ಟ್ (ರಿ)
Address: 2ನೇ ಮಹಡಿ, ಶ್ರೀಧರ್ ನರ್ಸಿಂಗ್ ಹೋಂ, ರಾಜೇಂದ್ರ ನಗರ, ಶಿವಮೊಗ್ಗ -577 204

Synopsys

ಲೇಖಕಿ ಕೆ.ಎಸ್. ಚೈತ್ರಾ ಅವರ ‘ಆರೋಗ್ಯದ ನಗುವಿಗಾಗಿ’ ಕೃತಿಯು ದಂತ ಆರೋಗ್ಯದ ಬಗೆಗೆ ಬರೆದಿರುವ ಲೇಖನಗಳ ಸಂಗ್ರಹವಾಗಿದೆ. ನಗು ಆರೋಗ್ಯವನ್ನು ಕಾಪಾಡುವಲ್ಲಿ ನಿರ್ವಹಿಸುವ ಪಾತ್ರ ಹಾಗೂ ನಗುವಿಗಾಗಿ ದಂತ ಆರೋಗ್ಯದ ಸಂರಕ್ಷಣೆಯ ಪೂರ್ಣ ಮಾಹಿತಿ ಈ ಕೃತಿಯಿಂದ ಲಭ್ಯವಿದೆ.

About the Author

ಕೆ.ಎಸ್. ಚೈತ್ರಾ

ಉದಯೋನ್ಮುಖ ಬರಹಗಾರ್ತಿಯಾದ ಚೈತ್ರಾ ಕೆ.ಎಸ್ ಅವರು ಹುಟ್ಟಿದ್ದು 1974 ಜೂನ್ 27. ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಅವರು ವೈದ್ಯ ಸಾಹಿತ್ಯ ರಚನೆಗಳಲ್ಲಿ ಹೆಸರಾದವರು. ವ್ಯಕ್ತಿತ್ವ ವಿಕಸನದಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. ವಿದ್ಯಾರ್ಥಿಯಾಗಿದ್ದನಿಂದಲೆ ತಮ್ಮ ಒಲವನ್ನು ಸಾಹಿತ್ಯದೆಡೆ ಕಂಡುಕೊಂಡವರು ಸಮಗ್ರ ಸಾಧನೆಗಾಗಿ ಅಂತರರಾಷ್ಷ್ರೀಯ ಅತ್ಯತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದಾರೆ. ಆರೋಗ್ಯದ ನಗುವಿಗಾಗಿ, ಕುಶಲವೇ ಕ್ಷೇಮವೇ, ಯೋಗಕ್ಷೇಮ, ಪರಿಪೂರ್ಣ ವ್ಯಕ್ತಿತ್ವ ವ್ಯಕ್ತಿತ್ವ ವಿಕಸನ ಕೃತಿಗಳು.  ಉದಯೋನ್ಮುಖ ಬರಹಗಾರ ಪ್ರಶಸ್ತಿ, 'ಕಥಾರಂಗಂ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರರಾಷ್ಟ್ರೀಯ ಮಹಿಳಾ ವರ್ಷದ ದತ್ತಿನಿಧಿ ಬಹುಮಾನ. ಶಿವಮೊಗ್ಗೆಯ ನಾವಿಕ ಪತ್ರಿಕೆಗೆ “ಅಮೇರಿಕಾ ಪತ್ರ” ಮಹಿಳಾ ...

READ MORE

Related Books