ಬಣ್ಣದ ಬೊಂಬೆ -ಚದುರಂಗ
ತ್ರಿಕಾಲ -ವ್ಯಾಸರಾಯ ಬಲ್ಲಾಳ
ವಿಮೋಚನೆ -ರಾಮಚಂದ್ರಶರ್ಮ
ಹುಚ್ಚ ಮುನಸೀಫರ ಚರಿತ್ರೆ -ಬಾಗಲೋಡಿ ದೇವರಾಯ
ಕೊನೆಯ ನಿರ್ಧಾರ -ತ್ರಿವೇಣಿ
ಬೇನ್ಯಾ -ಯಶವಂತ ಚಿತ್ತಾಲ
ಕ್ಷಿತಿಜ -ಶಾಂತಿನಾಥ ದೇಸಾಯಿ
ಸೂರ್ಯನ ಕುದುರೆ -ಯು.ಆರ್. ಅನಂತಮೂರ್ತಿ
ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ -ಕೆ.ಸದಾಶಿವ
ಅಪಘಾತ -ರಾಘವೇಂದ್ರ ಖಾಸನೀಸ
ನಮ್ ಕೌಲಿ ಕಂಡ್ರ -ಜಿ.ಎಸ್. ಸದಾಶಿವ
ದುರಂತ -ಟಿ.ಜಿ. ರಾಘವ
ರೊಟ್ಟಿ -ಪಿ. ಲಂಕೇಶ್
ಕಕರನ ಯುಗಾದಿ -ಬೆಸಗರಹಳ್ಳಿ ರಾಮಣ್ಣ
ಜನಪದ -ಬರಗೂರು ರಾಮಚಂದ್ರಪ್ಪ
ಮಾಯಾಮೃಗ -ಪೂರ್ಣಚಂದ್ರ ತೇಜಸ್ವಿ
ಕಳ್ಳಿ ಗಿಡದ ಹೂ -ಕೆ.ವಿ. ತಿರುಮಲೇಶ
ತಿರುಗಿ ಹೋದಳು -ವೀಣಾ ಶಾಂತೇಶ್ವರ
ಬದುಕು ಕಾಯುವುದಿಲ್ಲ -ನೇಮಿಚಂದ್ರ
ಅಕ್ಕು -ವೈದೇಹಿ
ಸಂಬಂಧ -ಶ್ರೀಕೃಷ್ಣ ಆಲನಹಳ್ಳಿ
ಮೂಡಲ ಸೀಮೇಲಿ ಕೊಲೆ ಗಿಲೆ ಇತ್ಯಾದಿ -ದೇವನೂರ ಮಹಾದೇವ
ಕರಗವ್ವ -ಕಾ.ತ. ಚಿಕ್ಕಣ್ಣ
ನೋಂಬು -ಫಕೀರ ಮುಹಮ್ಮದ್ ಕಟ್ಪಾಡಿ
ಲೋಹಿಯಾವಾದಿಯೊಬ್ಬನ ಕಥೆ -ಕುಂ. ವೀರಭದ್ರಪ್ಪ
ಹೇಗೆ ಬದುಕುವುದೋ ಯಾರಿಗೆ ಗೊತ್ತು -ಎಸ್. ದಿವಾಕರ
ಮತಾಂತರ -ಸಿದ್ಧಲಿಂಗಯ್ಯ
ಸಂತೆಯ ದಿನ -ಜಯಂತ ಕಾಯ್ಕಿಣಿ
ಲಯ -ರಾಘವೇಂದ್ರ ಪಾಟೀಲ
ವರ್ಷಾಂತಿಕ -ಕೆ. ಸತ್ಯನಾರಾಯಣ
ನೀರು ತಂದವರು -ಅಮರೇಶ ನುಗಡೋಣಿ
ತೋಪು -ಮೊಗಳ್ಳಿ ಗಣೇಶ
ಹುಲಿ ಸವಾರಿ -ವಿವೇಕ ಶಾನಭಾಗ
ಇಷ್ಟು ನಕ್ಷತ್ರಗಳಲಿ ಯಾವುದು ನನಗೆ -ಕೇಶವ ಮಳಗಿ
ಇಳೆ ಎಂಬ ಕನಸು -ಶ್ರೀಧರ ಬಳಗಾರ
ಬೊಳ್ಳದ ಸಂಕ -ಮಿತ್ರಾ ವೆಂಕಟ್ರಾಜ್
ದೃಷ್ಟಿಕೋನ -ಲೋಹಿತ್ ನಾಯ್ಕರ
ನಾಕನೇ ನೀರು -ನಾಗವೇಣಿ ಎಚ್.
ಚೌಕಟ್ಟಿನಿಂದ ಹೊರಬಂದ ಚಿತ್ರ -ಸುಮಂಗಲಾ
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE