‘ಬಿರಿಯಾನಿ ಮತ್ತು ಬಿಳಿಗೋಡೆ’ ಕೃತಿಯು ಅಬ್ದುಲ್ ಹಮೀದ್ ಪಕ್ಕಲಡ್ಕ ಅವರ ಕತಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಒಂಬತ್ತು ಕತೆಗಳ ಒಂದೆರಡು ಸುದೀರ್ಘ ಕತೆಗಳನ್ನೂ ಹೊಂದಿರುವ `ಬಿಳಿಗೋಡೆ‘ ಸಂಕಲನಕ್ಕೆ ಮುನ್ನುಡಿ ಬರೆದಿರುವ ಹಿರಿಯ ಲೇಖಕಿ ಸಾರಾ ಅಬೂಬಕರ್ ಅವರು, `ಮತಾಂಧತೆ ಇಲ್ಲದೇ ಮಾನವೀಯತೆಯಿಂದ ತುಡಿಯುವ ಹೃದಯ ಇವರದು. ಹೀಗಾಗಿಯೇ ಇವರನ್ನು ಯಾವುದೇ ಧಾರ್ಮಿಕ ಗುಂಪುಗಳಲ್ಲಿ ಗುರುತಿಸಿಕೊಳ್ಳದೇ ಕೇವಲ ಓರ್ವ ಒಳ್ಳೆಯ ಮನುಷ್ಯರಾಗಿ, ಗುರುತಿಸಿಕೊಳ್ಳಲು ಸಾಧ್ಯ‘ ಎಂದಿದ್ದಾರೆ.
ನಿವೃತ್ತ ಅರಣ್ಯ ಅಧೀಕ್ಷಕ, ಕಥೆಗಾರರಾದ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರು ಬಿಳಿಗೋಡೆ, ಒಂಟಿತೆಪ್ಪ ಇವರ ಪ್ರಮುಖ ಕೃತಿಗಳು. ಇವರಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಉದಯೋನ್ಮುಖ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಪ್ರಶಸ್ತಿ ಸಂದಿವೆ. ...
READ MORE