ಚಂದ್ರ ಲೇಔಟ್

Author : ಶ್ರೀಧರ ಗಸ್ತಿ

Pages 112

₹ 135.00




Year of Publication: 2024
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

‘ಚಂದ್ರ ಲೇಔಟ್’ ಕೃತಿಯು ಶ್ರೀಧರ ಗಸ್ತಿ ಅವರ ಕಥಾಸಂಕಲನವಾಗಿದೆ. ಇದಕ್ಕೆ ಬಸು ಬೇವಿನಗಿಡದ ಅವರು ಬರೆದ ಬೆನ್ನುಡಿ ಹೀಗಿದೆ; ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಹಲವೆಡೆ ಇರುವ ಶೋಷಣೆ, ಮೂಢನಂಬಿಕೆ ಮತ್ತು ಜಾತೀಯತೆ, ಕೌಟುಂಬಿಕ ಸಂಘರ್ಷಗಳು, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಭ್ರಷ್ಟ ವ್ಯವಸ್ಥೆಯ ಚಿತ್ರಣಗಳ ಕಥೆಗಳು ಪ್ರಸ್ತುತ ಸಂದರ್ಭಗಳಿಗೆ ಹಿಡಿದ ಕೈಗನ್ನಡಿಯಾಗಿವೆ ಎಂಬುವುದನ್ನು ಈ ಪುಸ್ತಕದಲ್ಲಿ ತಿಳಿಸಿದೆ.

About the Author

ಶ್ರೀಧರ ಗಸ್ತಿ

ಶ್ರೀಧರ ಗಸ್ತಿ ಅವರು ಮೂಲತಃ ಧಾರವಾಡದವರು. ಜನನ 1969 ಸಪ್ಟೆಂಬರ್ 1. ಕತೆ, ಕವನ ಅವರ ಆಸಕ್ತಿ ಕ್ಷೇತ್ರವಾಗಿದೆ. ಅವರ ಕವನಗಳು ಅನೇಕ ಕಡೆಗಳಲ್ಲಿ ಪ್ರಕಟಗೊಂಡಿರುತ್ತದೆ. ಕೃತಿಗಳು: ಮಕ್ಕಳ ಹಿತೈಷಿ(ಮಕ್ಕಳ ಕಥಾಸಂಕಲನ), ಬಿಡುಗಡೆ ನಿರೀಕ್ಷೆಯಲ್ಲಿದೆ(ಕವನ ಸಂಕಲನ) ...

READ MORE

Related Books