ಮನುಷ್ಯರು ಬದಲಾಗುವರೆ?

Author : ಕೆ. ಸತ್ಯನಾರಾಯಣ

₹ 150.00




Phone: 8073321530

Synopsys

ಕೆ. ಸತ್ಯನಾರಾಯಣ ಅವರ ಕಥಾ ಸಂಕಲನ ಮನುಷ್ಯರು ಬದಲಾಗುವರೆ?. ಕೃಇಯಲ್ಲಿ ಲೇಖಕರೇ ಹೇಳಿರುವಂತೆ, ನನ್ನ ಅದೃಷ್ಟಕ್ಕೆ ತಕ್ಕಂತೆ ಹತಗಳು ರಾಣಿಸುತ್ತದೆ, ದಕ್ಕುತ್ತದೆ. ಬದುಕುತ್ತಾ ಹೋಗುತ್ತೇನೆ ಯಾರದೋ ಒಂದು ಹಂತದಲ್ಲಿ ಬರೆಯಬಹುದಾದ ಕತೆಗಳು ಇವೆಲ್ಲದರೊಡನೆ ನಾವು ಒಂದೇ ಸ್ತರದಲ್ಲಿ ಬದುಕುವುದಿಲ್ಲ, ಮನುಷ್ಯರಾಗಿ ನಮಗೆಲ್ಲರಿಗೂ ಇರುವ ಒಲವು, ನಿಲುವು, ಪೂರ್ವಾಗ್ರಹಗಗನುಗುಣವಾಗಿ ನಮಗೆ ದಲ್ಲಿದ ಕತಗಳೊಡನೆಯೂ ಸಂಬಂಧ ಬೇರೆ ಬೇರೆ ಸ್ತರದ್ದಾಗಿರುತ್ತದೆ. ಕತೆಗೆ ಕಾರಣವಾಗುವ ಅನುಭವ, ಬದುಕು, ಎಲ್ಲ ಸಂದರ್ಭದಲ್ಲೂ ಒಂದೇ ಆಕೃತಿಯಲ್ಲಿ, ಸ್ವರೂಪದಲ್ಲಿ ದಕ್ಕುವುದಿಲ್ಲ, ಅವು ಸಿಕ್ಕಿದ ಬರದ ಕತೆಗಳು, ಬರೆಯದ ಕತೆಗಳು ಮತ್ತು ಮುಂದೆ ಸ್ವರೂಪ, ಆಕೃತಿಯಲ್ಲೇ ಬರೆಯಬೇಕು ಎಂದು ಸಂಜ - ಕತೆಗಳನ್ನು ಬರೆದುಕೊಂಡು ಬಂದಿರುವವನು ನಾನು. ಪ್ರತಿ ತಲೆಮಾರಿನಲ್ಲೂ ಕತೆಯ ಕೆಲವು ಸ್ವರೂಪ ಮತ್ತು ಆಕೃತಿಗಳು ಮುನ್ನೆಲೆಗೆ ಬರುತ್ತವೆ. ಸ್ವೀಕಾರ ಪಡೆಯುತ್ತವೆ. ಆದರೆ ಇದೊಂದು ತತ್ಯಾಚೀನ ವಿದ್ಯಮಾನ ಮಾತ್ರವಷ್ಟೇ ಕತೆಯೊಳಗಿನ ಇಂತಃಕರಣ ಗಟ್ಟಿಯಾಗಿದ್ದರೆ ಮಾತ್ರ ಕತೆ, ಕಾಲ, ದೇಶ, ಅಕೃತಿ ಮತ್ತು ಬರದವನ ಹಂಗನ್ನೂ ಕೂಡ ಲಿ ಒಂದಷ್ಟು ಕಾಲ ಕಾಶಿಯುತ್ತದೆ, ಇಲ್ಲದಿದ್ದರೆ, ಇಲ್ಲ ನಾವು ಬದುಕುತ್ತಿರುವ ಕಾಲದ ಒಳಮಾತು, ಪಿಸುಮಾತುಗಳನ್ನು ಸ್ವಲ್ಪವಾದರೂ ಕೇಳಸಿಕೊಳ್ಳಲು, ಅರ್ಥಮಾಡಿಕೊಳ್ಳಲು ಈ ಕಡೆಗಳಲ್ಲಿ ಸಾಧ್ಯವಾಗಿದೆ ಎಂದು ನಾನು ನಂಜದ್ದೇನೆ ಇದು ನನ್ನ ಒಂಭತ್ತನೆಯ ಕಥಾಸಂಕಲನ ಭಯವಾಗುತ್ತದೆ. ಸಂತೋಷವೂ ಆಗುತ್ತದೆ ಎಂದಿದ್ದಾರೆ.

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books