ರಕ್ಷಿತ್ ತೀರ್ಥಹಳ್ಳಿಯವರ ಮೊದಲ ಕಥಾ ಸಂಕಲನ “ಕಾಡಿನ ನೆಂಟರು” ಬಹಳ ಸೊಗಸಾದ ಸಾಹಿತ್ಯದಿಂದ ಮಲೆನಾಡ ಆಡು ಭಾಷೆಯಲ್ಲಿ ಮೂಡಿ ಬಂದಿದೆ, ಈ ಕೃತಿಯಲ್ಲಿ ಶರಾವತಿ ನದಿಯ ಹಿರೇಭಾಸ್ಕರ ಜಲಾಶಯ ಮತ್ತು ಲಿಂಗನಮಕ್ಕಿ ಡ್ಯಾಮಿನಿಂದ ಎರಡೆರಡು ಬಾರಿ ಮುಳುಗಡೆಯಾಗಿ ಮಂದ ಜಮೀನು ಕಡ ರೈತರ ಅಲೆದಾಟದ ಜೀವನದ ಗೋಳು, ಸರ್ಕಾರವೆ ಅವರನ್ನು ಮುಳುಗಿಸಿ, ಸನಿಹದ ಪರಿಹಾರ ನೀಡದೆ ಮತ್ತೆ ಈಗ ವಾಸವಾಗಿರುವ ಜಾಗದಿಂದ ಅರಣ್ಯ ಕಾನೂನಿನ ಹೆಸರಲ್ಲಿ ಒಕ್ಕಲೆಬಿಸುತ್ತಿರುವ ಬಗ್ಗೆ ಬೆಳಕು ಚೆಲ್ಲಲಾಗಿದೆ. ಜೊತೆಗೆ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕುಡಿಯುವ ನಿಳರಿಗಾಗಿ ಅವೈಜ್ಞಾನಿಕವಾಗಿ ಸುಮಾರು 49 ಕಿಲೋಮೀಟರ್ ದೂರ ಕೊಂಡೊಯ್ಯುವ ಯೋಜನೆ ಬಗ್ಗೆ ಜನರು ತೀವ್ರ ವಿರೋದ ವ್ಯಕ್ತಪಡಿಸುತ್ತಿರುವ ವಿವರಣೆ ನೀಡಲಾಗಿದೆ.
ರಕ್ಷಿತ್ ತೀರ್ಥಹಳ್ಳಿ ತೀರ್ಥಹಳ್ಳಿ ಮೂಲದವರು. ಖ್ಯಾತ ಸಿನಿಮಾ ನಿರ್ದೇಶಕ, ಯುವ ಬರಹಗಾರರು. ಕೃತಿ : 'ಕಾಡಿನ ನೆಂಟರು' ...
READ MORE