ಲೇಖಕ ಸಿ.ಎಚ್. ರಾಜಶೇಖರ ಅವರು ಬುದ್ಧನ ಅಮರ ಜಾತಕ ಕಥೆಗಳನ್ನು ಸಂಗ್ರಹಿಸಿದ ಕೃತಿ ಇದು. ಜಗತ್ತಿನ ಸರ್ವಶ್ರೇಷ್ಠ ಕಥೆಗಳೆಂದು ಪರಿಗಣಿಸಲಾಗುವ ಬುದ್ಧನ ಈ ಕಥೆಗಳು ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ‘ಬುದ್ಧ ನಂದನ ಬೋಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ ಹಾಗೂ ಇತರೆ ಬೆಳಕಿನ ಕಥೆಗಳು’ ಕೃತಿಯು ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. 25 ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಈ ಕೃತಿ ಪ್ರಕಟವಾಗಿದೆ. ಈ ಕೃತಿಯು 30 ಶೀರ್ಷಿಕೆಗಳನ್ನು ಒಳಗೊಂಡಿದ್ದು, ಮತ್ತೆ ಕುಳಿತರು ಬುದ್ಧನೆದುರು ಅನಾಥರಾಗಿ...! ರಾಹುಲ ಬೇಡಿದ, ಬುದ್ಧಂಗೆ ಕೊಡು ಮರಳಿ ಮಗನ ಪಡೆಯಲೆತ್ನಿಸಿ ಸೋತನಾ ಶುದ್ಧೋದನ ಎರಡು ಗಜ ಬಟ್ಟೆ ನನ್ನಾಸ್ತಿ, ಮತ್ತು ಬುದ್ಧ, ಬುದ್ಧನೇ ನನ್ನ ಸಂಪತೆಂದ ಉಪಾಲಿ, ಸಾಕ್ಯರು ನಡೆದರು ಬುದ್ಧನ ಅನುಸರಿಸಿ ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ, ಇನ್ನೂ ನನ್ನ ಭುಜವೇ ನಿನ್ನಯ ಊರುಗೋಲು ಅಸತ್ಯವ ನೆಚ್ಚಿ ಫಲವಿಲ್ಲ, ಸಚ್ಚಾರಿತ್ರ್ಯವೇ ಗುರುವು ಆನಂದನೇ ನನ್ನಾಸೆ ಎಂದಳಾ ಪ್ರಕೃತಿ ದೋಣ ಈ ಐದರೊಳ್ ನೀನ್ಯಾವ ಬ್ರಾಹ್ಮಣ, ನಡೆದು ಬಂದ ನೂರು ಗಾವುದ ದೀಕ್ಷೆಯ ನೀಡೆಂದಳಾ ಗೌತಮಿ, ದೋಷವಿರುವುದು ನಿನ್ನ ಹೊರಗಲ್ಲ ನಿನ್ನ ಒಳಗೆ, ಸಹಿಷ್ಣುತೆಗೆ ಮಿಗಿಲು ಧರ್ಮವಿಲ್ಲ, ಅಂದಕ್ಕಿಂತ ಅರಿವ ಮಿಗಿಲು, ದು:ಖದ ಅಂತ್ಯವೇ ಬಿಡುಗಡೆ, ಹುಟ್ಟೇ ಬ್ರಾಹ್ಮಣ್ಯವಲ್ಲ ಭಿಕ್ಷುವ ತಿಳಿ ಪ್ರಜ್ಞೆಯೇ ಭೂಷಣ, ಸ್ತುತಿಯಿಂದ ಸ್ಥಿತಿ ಬದಲಾಗದು, ಹಂಚಿಕೊಳ್ಳುವುದಾದರೆ ಪ್ರಜ್ಞೆಯನ್ನು ಹಂಚಿಕೊಳ್ಳಿ, ಮೌಡ್ಯ ಸಾರುವುದೇ ಮೈಲಿಗೆ, ಸ್ನಾನದಿಂದಲ್ಲ ಮುಕ್ತಿ ಇರಲಿ ಅಂತರಿಕ ಶುದ್ದಿ, ದುಡಿಮೆಯಿಂದಲೇ ವಿಮೋಚನ, ಮನುಜಂಗ ವಿನಯವೇ ಭೂಷಣ, ಕೇಡಿನಿಂದ ಮುಕ್ತನಾದವ ಭಿಕ್ಷುವಿಗೆ ಸಮನೆಂದ ಬುದ್ಧ, ಸಿಗಳನೇ ನಮಿಪುದೇ ಧರ್ಮವಲ್ಲ , ಮುಸುಕಿದಾ ಮಾಯೆ ಸರಿಯಿತೆಂದಳಾ ಯಶೋಧರೆ, ದೇಹ ದಂಡನೆ ವ್ಯರ್ಥ ಚಿಂತನೆಯೇ ಶ್ರೇಷ್ಠ, ದೇಹಕ್ಕಿಂತ ಮನದ ಆರೋಗ್ಯವೇ ಮಿಗಿಲು, ಸತ್ಯಕ್ಕೆ ಸಾವಿಲ್ಲ ಹೋಗಿ ಬನ್ನಿ ಭಿಕ್ಷುಗಳೇ, ಇವೆಲ್ಲವುಗಳು ಇಲ್ಲಿನ ಜೀವಾಳವಾಗಿದೆ.
ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...
READ MORE