”ತಿರುವಣ್ಣಾಮಲೈ ಶ್ರೀ ಶೇಷಾದ್ರಿ ಸ್ವಾಮಿಗಳ ದಿವ್ಯ ಜೀವನ ಚರಿತ್ರೆ’ ಕೃತಿಯು ಕೊಯಿಮತ್ತೂರಿನ ಟಾಟಾಬಾದ್ ಸದ್ಗುರು ಶೇಷಾದ್ರಿ ಸ್ವಾಮಿಗಳ ಮಧ್ಯಸ್ಥಪ್ರಚಾರ ಸಭಾ ಪ್ರಕಟಿಸಿದೆ. ಶ್ರೀಗಳ ಸಮಗ್ರ ಜೀವನಚಿತ್ರವನ್ನು ಈ ಕೃತಿಯು ಕಟ್ಟಿಕೊಡುತ್ತದೆ. ಅಭಿನವ ಶುಕ್ರಬ್ರಹ್ಮ ಕುಳಮಣಿ ಶ್ರೀ ನಾರಾಯಣ ಶಾಸ್ತ್ರಿಗಳು ತಮಿಳುನಲ್ಲಿ (1933ರಲ್ಲಿ) ಮೊದಲು ಶ್ರೀಗಳ ದಿವ್ಯ ಜೀವನ ಚರಿತ್ರೆ ಬರೆದರು. ನಂತರ ಈ ಕೃತಿಯನ್ನು ಪ್ರೊ. ಬಿ.ಎಸ್.ದಂಡಪಾಣಿ ಅವರು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದರು. ತದನಂತರ, ಪ್ರೊ. ಎಸ್.ಎಸ್. ಮೋಹನ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಪ್ರೊ. ಎಸ್.ಎಸ್. ಮೋಹನ ಅವರು ಶ್ರೀ ಸದ್ಗುರು ಶೇಷಾದ್ರಿ ಸ್ವಾಮಿಗಳ ದಿವ್ಯ ಚರಿತ್ರೆ ಕೃತಿಯನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE