ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಗೋಪಾಲೃಷ್ಣ ನಾಯರಿ ಅವರು ಪರಿಚಯಿಸುವ ಕೃತಿ ಇದಾಗಿದೆ. ಈ ಕೃತಿಯಲ್ಲಿ ಪೂರ್ವರಂಗ, ಬೆಂಗಳೂರಿಗೆ, ದೆಹಲಿಗೆ, ಎನ್‌ಎಸ್‌ಡಿಗೆ, ಉದ್ಯೋಗ-ಅನುದ್ಯೋಗ-ನಿರುದ್ಯೋಗ, ನಾಯರಿ ನಿದೇಶನದ ನಾಟಕಗಳು, ನಾಯರಿ ಶೈಲಿ, ಪರಿಶಿಷ್ಟ ಚಿತ್ರಗಳು ಮುಂತಾದ ಮಾಹಿತಿ ಈ ಕೃತಿಯಲ್ಲಿದೆ. ಗೋಪಾಲಕೃಷ್ಣ ನಾಯರಿ ಅವರ ಬಾಲ್ಯ, ಯೌವನ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡ ನಾಯರಿ ಅವರ ವಿಶೇಷತೆ ಕುರಿತು ಈ ಕೃತಿಯಲ್ಲಿದೆ.
ಜಿ. ಶ್ರೀನಿವಾಸಮೂರ್ತಿ ಹಿರಿಯ ಲೇಖಕರು. ಪ್ರೊ. ರಾಮ್ ಶರಣ್ ಶರ್ಮ (ಆರ್.ಎಸ್.ಶರ್ಮ) ಅವರ ‘ಶೂದ್ರಾಸ್ ಇನ್ ಏನ್ಶೆಂಟ್ ಇಂಡಿಯಾ’ ಕೃತಿಯನ್ನು ‘ಪ್ರಾಚೀನ ಭಾರತದಲ್ಲಿ ಶೂದ್ರರು’ ಶೀರ್ಷಿಕೆಯಡಿ ಹಾಗೂ ರಾಜ ಮಹೇಂದ್ರ ವಿಕ್ರಮ ವರ್ಮ ಅವರ ‘ಮತ್ತವಿಲಾಸ ಪ್ರಹಸನ’ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಮಾನ ವಿಜ್ಞಾನ ವೈಜ್ಞಾನಿಕ ಮಾಹಿತಿಪೂರ್ಣ ಕೃತಿ), ಗೋಪಾಲಕೃಷ್ಣ ನಾಯರಿ (ಜೀವನ ಚಿತ್ರ) ಅವರ ಮತ್ತೊಂದು ಕೃತಿ-ಪಕ್ಷಿಗಳ ಹಾರಾಟ. ...
READ MORE