ಲೇಖಕ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು ಬರೆದ ಕೃತಿ-ಅಮ್ಮಾ, ಮಮತೆಯ ಕಡಲು. ಲೇಖಕರು ತಮ್ಮ ಅಮ್ಮನನ್ನು ಸ್ಮರಿಸುವ ಬರಹಗಳ ಸಂಕಲನವಿದು. ಅಮ್ಮನನ್ನು ಬಹುದೊಡ್ಡ, ವಿಸ್ತಾರದ, ಆಳದ ಕಡಲಿಗೆ ಹೋಲಿಸಿ, ಅವರ ಮಮತೆಯ ಅಗಾಧತೆಯನ್ನು ತೋರುವ ಕೃತಿ ಇದು.
ಲೇಖಕ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು ಉಡುಪಿ ಪಾರ್ಕ್ ಸಮೂಹ ಸಂಸ್ಥೆಗಳ ಪ್ರವರ್ತಕರೂ ಹೌದು. ಹೋಟೇಲ್ ಉದ್ಯಮಿ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮಿತಿ ಅಧ್ಯಕ್ಷರು. ಕೃತಿಗಳು: ಅಮ್ಮಾ, ಮಮತೆಯ ಕಡಲು ...
READ MORE