ವೈದೇಹಿ ವಾಚಿಕೆ

Author : ಟಿ.ಪಿ. ಅಶೋಕ

Pages 144

₹ 100.00




Year of Publication: 2009
Published by: ನುಡಿ ಪುಸ್ತಕ
Address: ನಂ. 27, 21ನೇ ಮುಖ್ಯ ರಸ್ತೆ, ಬಿ.ಡಿ.ಎ. ಕಾಂಪ್ಲೆಕ್ಸ್ ಎದುರು, ಬನಶಂಕರಿ 2ನೇ ಹಂತ, ಬೆಂಗಳೂರು-70
Phone: 08026711329

Synopsys

ಲೇಖಕ ಟಿ. ಪಿ. ಅಶೋಕ ಅವರು ಲೇಖಕಿ ವೈದೇಹಿ ಅವರ ಉತ್ತಮ ಕತೆ, ಕಾದಂಬರಿ, ಪ್ರಬಂಧಗಳನ್ನು ಆಯ್ದು ಸಂಪಾದಿಸಿದ ಕೃತಿ-ವೈದೇಹಿ. ಮಾತ್ರವಲ್ಲ ವೈದೇಹಿ ಅವರನ್ನು ವಿಶೇಷವಾಗಿ ಸಂದರ್ಶಿಸಿದ ಬರಹವನ್ನು ಇಲ್ಲಿ ಲೇಖಕರು ನೀಡಿದ್ದಾರೆ. ವೈದೇಹಿ ಅವರ ವ್ಯಕ್ತಿಗತ ಪರಿಚಯ ಮಾಡಿಕೊಡುವುದೂ ಈ ಕೃತಿಯ ಉದ್ದೇಶ. 

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books