ಶರಣ ಗೋಲಗೇರಿ ಗೊಲ್ಲಾಳ

Author : ಶಕುಂತಲಾ ಸಿದ್ಧರಾಮ ದುರಗಿ

Pages 56

₹ 40.00




Year of Publication: 2019
Published by: ಪ್ರಸಾರಾಂಗ
Address: ಲಿಂಗಾಯತ ವಿಶ್ವವಿದ್ಯಾಲಯ, ಅನುಭವ ಮಂಟಪ, ಬಸವಕಲ್ಯಾಣ, ಜಿಲ್ಲೆ: ಬೀದರ

Synopsys

ಹಿರಿಯ ಲೇಖಕಿ ಡಾ.ಶಕುಂತಲಾ ದುರಗಿ ಅವರ ಕೃತಿ-'ಶರಣ ಗೋಲಗೇರಿ ಗೊಲ್ಲಾಳ' ಈ ಕೃತಿಯು 12ನೇ ಶತಮಾನದ ವಚನಕಾರ ಗೊಲ್ಲಾಳನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಪೀಠಿಕೆ, ಜೀವನ ಚರಿತ್ರೆ, ವಚನಕಾರ ಗೊಲ್ಲಾಳ, ಸಮಾರೋಪ, ಗ್ವಾಲಗೇರಿ ಲಿಂಗಯ್ಯ ಲಾವಣಿ, ಸಹಾಯಕ ಗ್ರಂಥಗಳು ಹೀಗೆ ಆರು ಅಧ್ಯಾಯಗಳಲ್ಲಿ ವಿಷಯದ ವಿವರಣೆ ಇದೆ. 

About the Author

ಶಕುಂತಲಾ ಸಿದ್ಧರಾಮ ದುರಗಿ
(11 April 1943)

ಲೇಖಕಿ ಡಾ. ಶಕುಂತಲಾ ಸಿದ್ಧರಾಮ. ದುರಗಿ ಅವರು ಮೂಲತಃ ಬಾಗಲಕೋಟೆಯವರು. ತಂದೆ ಶಿವಲಿಂಗಪ್ಪ ನಾವಲಗಿ, ತಾಯಿ ಪಾರ್ವತಮ್ಮ.ನಾವಲಗಿ. ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ಬಾಗಲಕೊಟೆಯಲ್ಲಿ ಶಿಕ್ಷಣ ಪಡೆದು ನಂತರ, ಧಾರವಾಡದಿಂದ ಕರ್ನಾಟಕ ವಿವಿ  ಯಿಂದ ಎಂ.ಎ, ನಂತರ ಗುಲಬರ್ಗಾ ವಿವಿಗೆ ‘ಆಧುನಿಕ ಕನ್ನಡ ಮಹಿಳಾ ಸಾಹಿತ್ಯ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಲಭಿಸಿದೆ. ಕಲಬುರಗಿಯಲ್ಲಿಯ  ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆಯಾಗಿ, ಬೀದರನ ಬಿ.ವಿ. ಭೂಮರೆಡ್ಡಿ ಕಾಲೇಜು ಪ್ರಾಂಶುಪಾಲರಾಗಿ, ಈಗ (2001) ನಿವೃತ್ತರು, .ಗುಲಬರ್ಗಾ ವಿವಿ ಪಠ್ಯಪುಸ್ತಕ ಸಮಿತಿ ಸದಸ್ಯೆಯಾಗಿದ್ದರು.  ಕೃತಿಗಳು-ಪ್ರಶಸ್ತಿಗಳು:  ಮಗ್ಗಲು ಮನೆ ಅತಿಥಿ ...

READ MORE

Related Books