ರಾವ್ ಸಾಹೇಬ ಮಲ್ಲಪ್ಪ ಶಂಕ್ರಪ್ಪ ಸಿಂಹಾಸನ ಅವರ ಚರಿತ್ರೆ ಬರೆದವರು ಜೆ.ಡಿ.ಸಕ್ರಿ ಅವರು. ಮಹೇಶ ತಿಪ್ಪಶೆಟ್ಟಿ ಅವರು ಸಂಪಾದಿಸಿದ್ದಾರೆ. ಬಸವನ ಬಾಗೇವಾಡಿಯ ತಹಸೀಲ್ದಾರರಾಗಿ ನಿವೃತ್ತಿಯಾದ ಮೇಲೆ ಸಿಂಹಾಸನ ಅವರು ಬಸವೇಶ್ವರ ದೇವಸ್ಥಾನಕ್ಕೆ ಮಂಡಳಿ ರೂಪಿಸಿ ಜೀಣೋದ್ಧಾರ ಕೈಗೊಂಡರು. ಸಿಂಹಾಸನ ಅವರ ಪ್ರಾಮಾಣಿಕ ಬದುಕು ಹಾಗೂ ಕಾಯಕವೇ ಕೈಲಾಸ ಎಂಬ ಮನೋಧರ್ಮ ಅನುಕರಣೀಯ. ದೇಶಕ್ಕೆ ಸ್ವಾತಂತ್ಯ್ರ ಪೂರ್ವದಲ್ಲಿ ಬಡವರ ಸೇವೆ ಮಾಡುತ್ತಲೇ, ಬಾಗೇವಾಡಿಯಲ್ಲಿ ಬಸವೇಶ್ವರ ದೇವಸ್ಥಾನದ ಪುನರುಜ್ಜೀವನ ಕೈಗೊಂಡ ಕೀರ್ತಿ ಇವರದ್ದು. ನಂತರ, 1968 ರಲ್ಲಿ ಬಾಗೇವಾಡಿಯನ್ನು ಬಸವನ ಬಾಗೇವಾಡಿ ಎಂದು ನಾಮಕಾರಣವಾಗಲು ಇದೇ ರಾವ್ ಸಾಹೇಬ ಮಲ್ಲಪ್ಪ ಅವರೇ ಕಾರಣ. ಇವರ ಬದುಕು ದಾಖಲಾರ್ಹ ಎಂಬ ಕಾರಣಕ್ಕೆ ಈ ಕೃತಿ ರೂಪು ತಳೆದಿದೆ.
.ರಾವ್ ಸಾಹೇಬ ಮಲ್ಲಪ್ಪ ಶಂಕ್ರಪ್ಪ ಸಿಂಹಾಸನ ಎಂಬ ಧೀಮಂತ ವ್ಯಕ್ತಿಯ ಬಗ್ಗೆ ಲೇಖಕ ಜಿ.ಡಿ. ಸಕ್ರಿ ಅವರು ಕೃತಿ ರಚಿಸಿದ್ದು, ಮಹೇಶ ತಿಪ್ಪಶೆಟ್ಟಿ ಸಂಪಾದಿಸಿದ್ದಾರೆ. ಬಾಗೇವಾಡಿಯ ತಹಸೀಲ್ದಾರರಾಗಿ ನಿವೃತ್ತಿಯಾದ ಮೇಲೆ ಸಿಂಹಾಸನ ಅವರು ಬಸವೇಶ್ವರ ದೇವಸ್ಥಾನಕ್ಕೆ ಮಂಡಳಿ ರೂಪಿಸಿ ಜೀಣೋದ್ಧಾರ ಕೈಗೊಂಡಿದ್ದರು. ಮೈಸೂರು ಚಾಮುಂಡೇಶ್ವರಿ ದೇವಸ್ಥಾನ ಕುರಿತು ಅವರು ಕೃತಿ ರಚಿಸಿದ್ದಾರೆ. ...
READ MORE