ನಮ್ಮ ಬದುಕಿನ ಪುಟಗಳು

Author : ಕೆ. ಆರ್‌. ಸಂಧ್ಯಾರೆಡ್ಡಿ

Pages 272

₹ 180.00




Year of Publication: 2007
Published by: ಕರ್ನಾಟಕ ಲೇಖಕಿಯರ ಸಂಘ
Address: 206, 2ನೇ ಮಹಡಿ, ವಿಜಯ ಮ್ಯಾನ್‌ಶನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018.

Synopsys

`ನಮ್ಮ ಬದುಕಿನ ಪುಟಗಳು' ಲೇಖಕಿಯರ ಆತ್ಮಕಥನಗಳ ಕುರಿತಾಗಿದ್ದು ಡಾ. ಕೆ.ಆರ್.‌ ಸಂಧ್ಯಾರೆಡ್ಡಿ ಪ್ರಧಾನ ಸಂಪಾದಕರಾಗಿ, ವನಮಾಲಾ ಸಂಪನ್ನಕುಮಾರ್‌, ಗುಣಸಾಗರಿ ನಾಗರಾಜ್‌ ಮತ್ತು ಚಂದ್ರಿಕಾ ಸಂಪಾದಕತ್ವದಲ್ಲಿ ಈ ಕೃತಿಯು ಮೂಡಿಬಂದಿದೆ. ಒಟ್ಟು 30 ಲೇಖಕಿಯರ ಆತ್ಮಕಥನವಿದೆ. ಲೇಖಕಿಯರಾದ ಅನಸೂಯ ರಾವ್‌, ಇಂದು ರಮೇಶ್‌, ಉಷಾ ರೈ, ಕುಮುದಾ ಪುರುಷೋತ್ತಮ್, ಕುಸುಮಾ ನರಸಿಂಹನ್‌, ಕಮಲಾ ಎಸ್‌ ಬಾಲೂ, ಗಾಯತ್ರಿ ರಾಮಣ್ಣ, ಡಾ. ಗೀತಾ ಶೆಣೈ, ಗುಡಿಬಂಡೆ ಪೂರ್ಣಿಮಾ, ಗೋಪಿಕಾ ವೆಂಕಟರಾಂ, ಡಾ. ಜಯಣ್ಣ ಕರಿಯಣ್ಣ, ಜ್ಯೋತ್ಸ್ನಾ ಕಾಮತ್‌, ದೇವಕಿ ಮೂರ್ತಿ, ನಾಗಮಣಿ ಎಸ್‌ ರಾವ್‌, ಮಾಲತಿ ನಾಡಿಗ್‌, ಜಿ.ವಿ ರೇಣುಕಾ, ನಿರ್ಮಲಾದೇವಿ, ಪದ್ಮಾ ಚಿಕ್ಕೆರೂರ್‌, ಪ್ರಭಾ ಶಂಕರ್‌, ಮಧುರಾಬಾಯಿ, ಮಣಿ, ಲಲಿತಾ ಶಾಸ್ತ್ರಿ, ಶಕುಂತಲಾ, ಎಲ್‌.ವಿ ಶಾಂತಕುಮಾರಿ, ಶಾಂತಾ ನಾಗರಾಜ್‌, ಹೈಮವತಮ್ಮ, ಮಂಡೀರಾ ಜಯಾ ಅಪ್ಪಣ್ಣ, ಕ್ಷಮಾ ಶಿವಕುಮಾರ್‌, ಅನ್ನಪೂರ್ಣ ಬಸವರಾಜು, ವಿ.ಎಸ್.‌ ಪ್ರಭಾವತಿಯರಂತಹ ಲೇಖಕಿಯರು ತಮ್ಮ ಜೀವನದ ಅನುಭವಗಳ ಕುರಿತು ಈ ಕೃತಿಯಲ್ಲಿ ಬರೆದಿದ್ದಾರೆ.

About the Author

ಕೆ. ಆರ್‌. ಸಂಧ್ಯಾರೆಡ್ಡಿ

ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿರುವ ಕನ್ನಡಿಗರ ನೆಚ್ಚಿನ ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ ಅವರು ಜನಿಸಿದ್ದು 1953 ಜೂನ್  22ರಂದು ಚಿತ್ರದುರ್ಗದಲ್ಲಿ. ಎನ್‌ಜಿಇಎಫ್‌ ನಲ್ಲಿ ಉಪ ನಿರ್ವಹಕರಾಗಿ ಸೇವೆ ಸಲ್ಲಿಸಿರುವ ಅವರು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು.  ಇವರ ಅನುವಾದಿತ ಕೃತಿಗಳೆಂದರೆ - ಬರ್ಕ್ ವೈಟ್‌ ಕಂಡ ಭಾರತ, Half way to Freedom, ಆಸನ ಪ್ರಾಣಾಯಾಮ ಮುದ್ರಾಬಂಧ, ನೆಹರೂವಾದದ ಹುಟ್ಟು ಮತ್ತು ಬೆಳವಣಿಗೆ, ಉಗ್ರಾಣ ನಿರ್ವಹಣೆ, ಸೃಜನಶೀಲ ಪ್ರತಿಭೆ, ದೇಹದ ರಚನಾ ವ್ಯವಸ್ಥೆಗಳು, ಹೊಸ ಬಗೆಯ ಶಕ್ತಿ ವ್ಯವಸ್ಥೆಗಳು.  ಸಂಪಾದಿತ ಕೃತಿಗಳು : ಗ್ರಾಮೀಣ ಪಶುಸಾಕಣೆ, ಗ್ರಾಮೀಣ ...

READ MORE

Related Books