ಹೆಬ್ಬಾರ್

Author : ಎನ್. ಮರಿಶಾಮಾಚಾರ್

Pages 66

₹ 25.00




Year of Publication: 1983
Published by: ಸಿ.ಎಂ.ಎನ್ ಪ್ರಕಾಶನ
Address: ನಂ.33, ಫಸ್ಟ್ ಕ್ರಾಸ್, ಸೆಕೆಂಡ್ ಸ್ಟೇಜ್, ಸಂಪಗಿರಾಮನಗರ, ಬೆಂಗಳೂರು- 560027

Synopsys

ಭಾರತೀಯ ಚಿತ್ರಕಲಾವಿದ ಹೆಬ್ಬಾರ್ ಅವರ ಕಲಾ ಬದುಕಿನ ಕನ್ನಡಿಯಾಗಿ ರೂಪುಗೊಂಡಿರುವ ಕೃತಿ ಹೆಬ್ಬಾರ್. ಭಾರತೀಯ ಕಲೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ, ಹಲವು ಮಹತ್ವದ ಕೃತಿಗಳನ್ನು ರಚಿಸಿರುವ ಕಲಾವಿದ, ಲೇಖಕ ಮರಿಶಾಮಚಾರ್ ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ಚಿಂತನಶೀಲ ಕಲಾವಿದರೆಂದೇ ಪ್ರಖ್ಯಾತರಾಗಿದ್ದ ಹೆಬ್ಬಾರ್ ಅವರ ಕಲಾಕೃತಿ ಮತ್ತು ಕಲಾಬದುಕಿನ ಕುರಿತಾದ ಮಾಹಿತಿಗಳಿವೆ.

About the Author

ಎನ್. ಮರಿಶಾಮಾಚಾರ್
(15 May 1951 - 03 April 2013)

ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್‌ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್‌  ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್‌ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್‌ ಅವರು ಜಯನಗರದ ಆರ್‌.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್‌ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್‌.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ...

READ MORE

Related Books