ಎಂ.ಎಸ್.ಪುಟ್ಟಣ್ಣ

Author : ಎಸ್. ಚನ್ನಪ್ಪ

Pages 102

₹ 15.00




Year of Publication: 1979
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

`ಎಂ.ಎಸ್.ಪುಟ್ಟಣ್ಣ' ಜೀವನ ಚರಿತ್ರೆಯ ಪುಸ್ತಕವಿದು. ಲೇಖಕ ಎಸ್.‌ ಚನ್ನಪ್ಪ ರಚಿಸಿದ್ದಾರೆ. ಈ ಕೃತಿಯಲ್ಲಿ, ಕನ್ನಡದಲ್ಲಿ ಮೊದಲ ಕಾದಂಬರಿ ಎನ್ನಿಸಿಕೊಂಡಿರುವ ‘ಮಾಡಿದ್ದುಣ್ಣೋ ಮಹಾರಾಯ’ ಬರೆದವರು. ಕನ್ನಡದ ಪುಸ್ತಕಗಳೇ ಇಲ್ಲದ ಕಾಲದಲ್ಲಿ ಮಕ್ಕಳಿಗೆ, ದೊಡ್ಡವರಿಗೆ ಮುದ ನೀಡುವ ಪುಸ್ತಕಗಳನ್ನು ರಚಿಸಿದರು. ಸರಳ ನಿರಾಡಂಬರ ವ್ಯಕ್ತಿ ದಿಟ್ಟ ಪ್ರಾಮಾಣಿಕ ಅಧಿಕಾರಿ ಎಂದು ಎಂ.ಎಸ್.ಪುಟ್ಟಣ್ಣ ಅವರ ಕುರಿತಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಎಂ.ಎಸ್.ಪುಟ್ಟಣ್ಣ ಅವರ ಬಾಲ್ಯ ಜೀವನ, ಬರಹಗಳೆಡೆಗೆ ಬಂದ ಬಗೆ, ಜೀವನದ ಏಳು-ಬೀಳುಗಳು, ಮಕ್ಕಳ ಪುಸ್ತಕ ರಚನೆಯತ್ತ ತೋರಿದ ಉತ್ಸಾಹ ಹೀಗೆ ಅವರ ಬದುಕಿನ ಪ್ರಮುಖ ಘಟ್ಟಗಳನ್ನು ಈ ಕೃತಿಯಲ್ಲಿ ವರ್ಣಿಸಲಾಗಿದೆ.

About the Author

ಎಸ್. ಚನ್ನಪ್ಪ

ಪ್ರೊ.ಎಸ್. ಚನ್ನಪ್ಪ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಕೃತಿಗಳು: ಬೇಂದ್ರೆ ಸ್ಮರಣೆ, ಎಂ.ಎಸ್.ಪುಟ್ಟಣ್ಣ, ಬಿ.ಎಂ. ಶ್ರೀಕಂಠಯ್ಯ (ಜೀವನ ಚಿತ್ರಗಳು) ...

READ MORE

Related Books