ನಿಗೂಢ ನೇತಾಜಿ

Author : ಚೂಡಿ ಶಿವರಾಂ

Pages 145

₹ 150.00




Year of Publication: 2018
Published by: ಪ್ರಜಾವಾಣಿ ಪ್ರಕಾಶನ,
Address: ಎಂ.ಜಿ. ರಸ್ತೆ, ಬೆಂಗಳೂರು

Synopsys

ಲೇಖಕಿ, ಚಲನಚಿತ್ರ ಹಾಗೂ ಸಾಕ್ಷ್ಯಚಿತ್ರಗಳ ನಿರ್ದೇಶಕಿ ಚೂಡಿ ಶಿವರಾಂ ಅವರ ಕೃತಿ-ನಿಗೂಢ ನೇತಾಜಿ. ಮಹಾತ್ಮಗಾಂಧೀಜಿ ಅವರ ನಂತರದ ತತ್ ಕ್ಷಣ ಕೇಳಿ ಬರುವ ಹೆಸರೆಂದರೆ ನೇತಾಜಿ ಅವರದ್ದು. ಸುಭಾಶ್ಚಂದ್ರ ಭೋಸ್ ಹಾಗೂ ಗಾಂಧೀಜಿ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸುವಲ್ಲಿ ಇರುವ ಉದ್ದೇಶ ಮಾತ್ರ ಒಂದೇ ಆಗಿತ್ತು. ಭಾರತದಲ್ಲಿ ಹಾಗೂ ವಿದೇಶದಲ್ಲೂ ಬ್ರಿಟಿಷರ ವಿರುದ್ಧ ಸೇನೆಗಳನ್ನು ಕಟ್ಟಿದ ಕೀರ್ತಿ ನೇತಾಜಿ ಅವರಿಗೆ ಸಲ್ಲುತ್ತದೆ. 1945ರ ಆಗಸ್ಟ್ 18 ರಂದು ಟೈವಾನ್ ನಲ್ಲಿ ವಿಮಾನಯಾನದಲ್ಲಿದ್ದ ಸಂದರ್ಭ ಅಪಘಾತಕ್ಕೀಡಾಗಿ ಮರಣವನ್ನಪ್ಪಿದರು ಎಂದು ಹೇಳಲಾಗುತ್ತಿದೆ. ಭೋಸ್ ರ ವ್ಯಕ್ತಿಗತ ಬದುಕು, ಬ್ರಿಟಿಷರ ವಿರುದ್ಧದ ಹೋರಾಟಗಳ ಚಿತ್ರಣ ನೀಡುವ ಕೃತಿ ಇದು.

About the Author

ಚೂಡಿ ಶಿವರಾಂ

ಲೇಖಕಿ ಚೂಡಿ ಶಿವರಾಂ ಅವರು  ಚಲನಚಿತ್ರಗಳ -ಸಾಕ್ಷ್ಯಚಿತ್ರಗಳ ನಿರ್ದೇಶಕಿ. ಕೃತಿಗಳು: ನಿಗೂಢ ನೇತಾಜಿ.  ...

READ MORE

Related Books