ಲೇಖಕ ಎ.ಎನ್. ನಿರಂಜನರಾಜ ಅರಸು ಬರೆದ ಕೃತಿ ’ಮುಮ್ಮಡಿ ಶ್ರೀಕೃಷ್ಣರಾಜ ಮಹೀಪಾಲ ವಂಶರತ್ನಾಕರ’. ಸಂಪ್ರದಾಯವಾದಿಗಳೆನಿಸಿಕೊಂಡರೂ, ಕಾಲಕ್ಕೆ ತಕ್ಕಂತೆ ಹೊಂದಿಕೊಂಡು, ರಾಜತ್ವವನ್ನು ಬಿಟ್ಟುಕೊಟ್ಟು, ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಮೈಸೂರು ದೊರೆಗಳ ಪೈಕಿ ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರು ಪ್ರಮುಖರು. ಒಂದೊಂದು ವಿಷಯ ಪ್ರತಿಪಾದನೆಗೆ ಇಲ್ಲಿಯ ಪ್ರತಿ ಅಧ್ಯಾಯವನ್ನು ಮೀಸಲಾಗಿಡಲಾಗಿದೆ. ಲೇಖಕರು ಮೈಸೂರು ಸಂಸ್ಥಾನ ಸಂಬಂಧಿಕರೇ ಆಗಿದ್ದರಿಂದ ಇತಿಹಾಸದ ಈ ವಿವರಗಳನ್ನು ಆಧಾರ-ಆಕರಗಳ ಸಮೇತ ಮುಮ್ಮಡಿ ಶ್ರೀಷ್ಣರಾಜ ಒಡೆಯರ ಬದುಕು-ಆಡಳಿತ ವೈಖರಿ-ಅವರ ಸಾಂಸ್ಖೃತಿಕ ಒಲವು ಕುರಿತು ಬರೆದಿದ್ದಾರೆ.
ಲೇಖಕ ಎ.ಎನ್. ನಿರಂಜನರಾಜ ಅರಸು ಅವರು ಮುಮ್ಮುಡಿ ಶ್ರೀ ಕೃಷ್ಣರಾಜ ಮಹೀಪಾಲ ವಂಶರತ್ನಾಕರ (1993) ಕೃತಿ ರಚನೆಕಾರರು. ...
READ MORE