ಕಲಾಮಂದಿರ ಶತಮಾನೋತ್ಸವದ ಸಂದರ್ಭದಲ್ಲಿ ಕಲಾಮಂದಿರ ಕುರಿತು ಸಂಪೂರ್ಣ ಪರಿಚಯ ಮಾಡಿಕೊಡುವ ಕೃತಿ ಕಲಾಮಂದಿರ.ಕಲಾಮಂದಿರದ ಹುಟ್ಟು, ಈ ಕನಸಿಗೆ ಶಕ್ತಿಯಾಗಿದ್ದ ಅ.ನ. ಸುಬ್ಬರಾವ್ ಅವರ ಕನಸು, ಕಲಾಮಂದಿರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ಕಲಾಮಂದಿರ ಹುಟ್ಟುವ ಮೊದಲು ಇದ್ದ ಪರಿಸ್ಥಿತಿ, ಕಲಾ ಮಂದಿರ ಹುಟ್ಟಿದ ಸಂದರ್ಭ ಮುಂತಾದ ವಿಷಯಗಳ ಕುರಿತು ಈ ಕೃತಿಯು ತಿಳಿಸುತ್ತದೆ. ಕಲಾಮಂದಿರ ನಡೆಸಿದ ಕಾರ್ಯಕ್ರಮಗಳು, ಕಲಾಮಂದಿರ ಪ್ರಕಾಶನದ ಪುಸ್ತಕಗಳು, ಪ್ರದರ್ಶನ ಮೇಳಗಳು, ಕಲಾಮಂದಿರದ ಮುಖ್ಯವಾದ ಘಟನೆಗಳ ಬಗ್ಗೆ ಈ ಕೃತಿಯಲ್ಲಿ ಮೆಲುಕು ಹಾಕಲಾಗಿದೆ..