ಲೇಖಕಿ ಶುಭಮಂಗಳ ಗಂ. ಜೋಗುರ ಅವರ ’ಕಾದಂಬರಿಗಾರ್ತಿ ಸುಶೀಲಾ ಕಮತಗಿ’ ಕೃತಿಯು ಸುಶೀಲಾ ಕಮತಗಿ ಅವರ ಜೀವನ ಚಿತ್ರಣವಾಗಿದೆ. ತಮ್ಮ ಕತೆ ಮತ್ತು ಕಾದಂಬರಿಗಳ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರತಿನಿಧಿಸಿ ಸುಶೀಲಾ ಕಮತಗಿ ಅವರು ಸಾರಸ್ವತಲೋಕದ ಬೆಳ್ಳಿಚುಕ್ಕಿಯಾದರು. ಅವರ ಕೃತಿಗಳು ಕರ್ನಾಟಕ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದವು. ಪುಸ್ತಕ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆಗೆ ಭಾಜನರಾಗಿದ್ದರು. ಇವರ ಕುರಿತ ಹಲವಾರು ವಿಶೇಷತೆಗಳು ಈ ಕೃತಿಯಲ್ಲಿದೆ.
ಶುಭಮಂಗಳ ಗಂಗಾಧರ ಜೋಗೂರು ಅವರು ಮೂಲತಃ ವಿಜಯಪುರ ಜಿಲ್ಲೆಯ ಉದಯೋನ್ಮುಖ ಲೇಖಕಿ. ಕೃತಿಗಳು: ಕಾದಂಬರಿಗಾರ್ತಿ ಸುಶೀಲಾ ಕಮತಗಿ ...
READ MORE