‘ಗುತ್ತಿನಿಂದ ಸೈನಿಕ ಜಗತಿಗೆ’ ಏಸ್. ಆರ್. ಹಗ್ಗಡೆ, ಇಂದಿರಾ ಹೆಗ್ಗಡೆ ಅವರ ಜೀವಣಚಿತ್ರವಾಗಿದೆ. ತಮ್ಮ ಜೀವನ ವೃತ್ತಾಂತವನ್ನು ಎಸ್. ಆರ್. ಹೆಗ್ಗಡೆ ಇಲ್ಲಿ ನಿರೂಪಿಸುತ್ತಾರೆ. ಅವರ ಸಹಧರ್ಮಿಣಿ 'ಬದಿ' ಕಾದಂಬರಿಯಿಂದ ಸುಪರಿಚಿತರಾದ ಇಂದಿರಾ ಹೆಗ್ಗಡೆ ಇಲ್ಲಿಯೂ ತಮ್ಮ ಪತಿಯೊಂದಿಗೆ ದನಿಗೂಡಿಸಿದ್ದಾರೆ.
ಹೊಸತು- ಮೇ -2003
ಚಿಕ್ಕ ಪ್ರಾಯದಲ್ಲಿ ಮನೆಗೆ ವಿದಾಯ ಹೇಳಿ ತನ್ನಷ್ಟಕ್ಕೆ ಸೈನ್ಯ ಸೇರಿಕೊಂಡ ಆಕಸ್ಮಿಕ ಘಟನೆಯೊಂದಿಗೆ ತಮ್ಮ ಜೀವನ ವೃತ್ತಾಂತವನ್ನು ಎಸ್. ಆರ್. ಹೆಗ್ಗಡೆ ಇಲ್ಲಿ ನಿರೂಪಿಸುತ್ತಾರೆ. ಅವರ ಸಹಧರ್ಮಿಣಿ 'ಬದಿ' ಕಾದಂಬರಿಯಿಂದ ಸುಪರಿಚಿತರಾದ ಇಂದಿರಾ ಹೆಗ್ಗಡೆ ಇಲ್ಲಿಯೂ ತಮ್ಮ ಪತಿಯೊಂದಿಗೆ ದನಿಗೂಡಿಸುತ್ತ ಬರವಣಿಗೆಯಲ್ಲಿ ಪಾಲುದಾರರಾಗಿ, ಅರ್ಧ ನೋವನ್ನು ಹಂಚಿ ಕೊಂಡಿದ್ದಾರೆ. ಇಬ್ಬರೂ ತಮ್ಮ ಬಾಳ ದಾರಿಯಲ್ಲಿ ಬಂದು-ಸಂದು ಹೋದ ಘಟನೆಗಳನ್ನು ಹಿಂತಿರುಗಿ ನೋಡಿದ್ದಾರೆ.