ಡಾ ಅಂಬೇಡ್ಕರ್ ಸಹವಾಸದಲ್ಲಿ

Author : ಅನಿಲ ಹೊಸಮನಿ

Pages 381

₹ 297.00




Year of Publication: 2022
Published by: ಲಡಾಯಿ ಪ್ರಕಾಶನ

Synopsys

ಡಾ ಅಂಬೇಡ್ಕರ್ ಸಹವಾಸದಲ್ಲಿ ಕೃತಿಯು ಡಾ. ಸವಿತಾ ಭೀಮರಾಮ್‌ ಅಂಬೇಡ್ಕರ್‌ ಅವರ ಆತ್ಮಕಥನವಾಗಿದೆ. ಈ ಆತ್ಮಕಥನವನ್ನು ಅನಿಲ ಹೊಸಮನಿ ಅವರು ಅನುವಾದಿಸಿದ್ದಾರೆ. ಬಾಬಾಸಾಹೇಬರ ಅಕ್ಕಿಯನ್ನು ಬಹಿರಂಗಪಡಿಸಲು ಇಚ್ಛಿಸುತ್ತೇವೆ. ಅದೇನೆಂದರೆ, ನಾನು ಮತ್ತು ಡಾ. ಬಾಬಾಸಾಹೇಬರು 1950ರ ಮೇ 2ರಂದು ಜೊಲಂಬೊದಲ್ಲಿ ನಡೆದ ವಿಶ್ವ ದೆಹಅಯಜ್ಞ ಬೌದ್ಧ ಧಮ್ರದ ದೀಕ್ಷ ತೆಗೆದುಕೊಂಡವು. 1948ರಲ್ಲಿ ನಮ್ಮ ಸಂಬಂಧ ಶುರುವಾಯಿತು. ಆರಂಭದಿಂದಲೇ ನಾವು ನಮ್ಮ ಬೌದ್ಧ ಧಮ್ಮದ ಕಾರ್ಯವನ್ನು ಜೊತೆಯಾಗಿಯೇ ಕೈಕೊಂಡಿದ್ದೆವು. 6 ಪಬ್ರವಲ, 1955ರಂದು ತಮ್ಮ zadenadaged add ಪತ್ರದಲ್ಲಿ, ಡಾಕ್ಟರ್ ಸಾಹಬರು ನಾವು ಕೈಕೊಂಡ ಧಾರ್ಮಿಕ ಕೆಲಸದ ಬಗ್ಗೆ ಹೀಗೆ ಹೇಳುತ್ತಾರೆ. "We have both been engaged very deeply in our Buddhist work" ( ನಾವಿಬ್ಬರೂ ನಮ್ಮ ಬೌದ್ಧ ಕಾರ್ಯದಲ್ಲಿ ಬಹಳ ಆಳವಾಗಿ ತೊಡಗಿಸಿಕೊಂಡಿದ್ದೇವೆ), ಈ ಎಲ್ಲಾ ಘಟನೆಗಳ ಇತಿಹಾಸವು ಸೂಕ್ತ ಸ್ಥಳದಲ್ಲಿ ಕಾಲ ಕ್ರಮದಲ್ಲಿ ಸೂಕ್ತವಾಗಿ ಬರುತ್ತದೆ . ನಾನಿಲ್ಲಿ ಹೇಳಬೇಕಿರುವುದು, ಸಾಹೇಬರ ಜೀವನದಲ್ಲಿ ಪ್ರವೇಶಕ್ಕೆ ಮುಂಚೆಯೇ ಬುಧ್ಧನ ತತ್ವಶಾಸ್ರವು ನನ್ನ ಜೀವನದ ಮೇಲೆ ಪ್ರಭಾವ ಬೀರಿತ್ತು. ಎಂದು ಪುಸ್ತಕದ ಬಗ್ಗೆ ಲೇಖಕರು ತನ್ನ ನುಡಿಯಲ್ಲಿ ತಿಳಿಸಿದ್ದಾರೆ.

About the Author

ಅನಿಲ ಹೊಸಮನಿ
(01 September 1956)

ದಲಿತ ಹಾಗೂ ಪ್ರಗತಿಪರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅನಿಲ ಹೊಸಮನಿಯವರು ವಿಜಯಪುರದವರು. ವೃತ್ತಿಯಲ್ಲಿ ಹವ್ಯಾಸಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾವಣ ಮಹಾತ್ಮನೋ? ರಾಕ್ಷಸನೋ ಎನ್ನುವ ವೈಚಾರಿಕ ಕೃತಿಯನ್ನು ಬರೆದಿದ್ದಾರೆ.  ಬಹುಜನ ನಾಯಕ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು. ...

READ MORE

Related Books