ಅನ್ನೇ ಬೇಜೆಂಟ್

Author : ಮಹಾಂತೇಶ ಬಿದರಿಮಠ

Pages 60

₹ 45.00




Year of Publication: 2017
Published by: ಹೇಮಂತ ಸಾಹಿತ್ಯ
Address: ಬೆಂಗಳೂರು-10
Phone: 91 94484 67728

Synopsys

ಡಾ. ಕೊಂಡಾವೀಟಿ ಮುರಳಿ ಅವರು ಬರೆದಿರುವ ಅನ್ನೇ ಬೇಜೆಂಟ್ ಜೀವನ ಚಿತ್ರವನ್ನು ಮಹಾಂತೇಶ ಬಿದರಿಮಠ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅನ್ನೇ ಬೇಜೆಂಟ್ ಅವರು ಮೂಲತಃ ಐರ್ಲೆಂಡಿನವರು. ಅಕ್ಟೋಬರ್ 1ನೇ ದಿನಾಂಕ 1847ರಲ್ಲಿ ಲಂಡನ್‌ನಲ್ಲಿ ಜನ್ಮ ಪಡೆದು ಪ್ರಾಥಮಿಕ ವಿದ್ಯಾಭ್ಯಾಸವನ್ನು ನಂತರ ಫ್ರೀ ಥಾಟ್ ಸೊಸೈಟಿಯ ಹಿರಿಯ ಸದಸ್ಯರ ಜೊತೆ ಸೇರಿ ಸದರಿ ಸಂಸ್ಥೆಯ ಜೊತೆಯಲ್ಲಿ ಭಾರತಕ್ಕೆ ಬರಲು ಒಪ್ಪಿಗೆಯಿತ್ತು ‘ನ್ಯಾಷನಲ್ ರೀಫಾರ್ಮರ್‌’ ಪತ್ರಿಕೆಯ ಪತ್ರಕರ್ತೆಯಾಗಿ ‘ವಿಕ್ಟೋರಿಯನ್ ಸೊಸೈಟಿಯಲ್ಲಿ ಕಂಡುಕೊಂಡ ಅನೇಕ ವಿಚಾರಧಾರೆಗಳನ್ನು ಚಿಂತಿಸಿ ಅನೇಕ ಲೇಖನಗಳನ್ನು ಬರೆದಳು. ಅಂದಿನ ರಾಜಕೀಯ ಪರಿಸ್ಥಿತಿಯಲ್ ‘ಭಾರತ ಮತ್ತು ಆಪ್ಘಾನಿಸ್ತಾನ, ಪುಸ್ತಕ ಬರೆದಳು. 1893ರಲ್ಲಿ ಭಾರತಕ್ಕೆ ಬಂದಳು. 1913ರ ವೇಳೆಗೆ ಋಜಚಿಟಿ ಟಿಚಿಣಠಚಿಟ ಒಠಜಟಜಟಿಣ ಗಾಗಿ ಮುಂಚೂಣಿಯಲ್ಲಿ ನಿಂತು ಊಠಜ ಖಣಟಜ ನ್ನು ಮಾನ್ಯ ಮಾಡಿ ಕಿಣಣ ಋಜಚಿ ಒಠಜಟಜಟಿಣ ನಲ್ಲಿ ಭಾಗವಹಿಸಿ ಭಾರತದಲ್ಲಿ ಥಿಯಾಸಫಿಕಲ್ ಸೊಸೈಟಿಯ ಸ್ಥಾಪನೆ ಮಾಡಿ ಇಂಡಿಯನ್ ನಾಷನಲ್ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷೆಯಾದಳು.

About the Author

ಮಹಾಂತೇಶ ಬಿದರಿಮಠ

ಮಹಾಂತೇಶ ಬಿದರಿಮಠ ಲೇಖಕರು. ಗಣ್ಯ ವ್ಯಕ್ತಿ-ಸಾಧಕರ ಜೀವನ ಚಿತ್ರಣ ನೀಡುವಲ್ಲಿ ಆಸಕ್ತರು. ಉತ್ತಮ ಅನುವಾದಕರು. ಕೃತಿಗಳು: ಇಂದಿರಾ ಗಾಂಧಿ : ವೈಯಕ್ತಿಕ ಮತ್ತು ರಾಜಕೀಯ ಜೀವನಚರಿತ್ರೆ (ಅನುವಾದ), ಮೇರಿ ಕೋಮ್, ಸ್ಟೀವ್ ಜಾಬ್ಸ್ ...

READ MORE

Related Books