ಅಮ್ಮಾ, ಮಮತೆಯ ಕಡಲು

Author : ಕೆರಾಡಿ ಚಂದ್ರಶೇಖರ ಶೆಟ್ಟಿ

Pages 176

₹ 140.00




Year of Publication: 2018
Published by: ಹೆಗ್ಗದ್ದೆ ಪ್ರಕಾಶನ
Address: ಆರ್.ಎಸ್. ಪಾಳ್ಯ, ಕಮ್ಮನಹಳ್ಳಿ, ರಸ್ತೆ, ಬಾಲಾಜಿ ರಸ್ತೆ, ಮಾರುತಿ ಸೇವಾನಗರ, ಕಮ್ಮನಹಳ್ಳಿ, ಬೆಂಗಳೂರು-560033
Phone: 09611976709

Synopsys

ಲೇಖಕ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು ಬರೆದ ಕೃತಿ-ಅಮ್ಮಾ, ಮಮತೆಯ ಕಡಲು. ಲೇಖಕರು ತಮ್ಮ ಅಮ್ಮನನ್ನು ಸ್ಮರಿಸುವ ಬರಹಗಳ ಸಂಕಲನವಿದು. ಅಮ್ಮನನ್ನು ಬಹುದೊಡ್ಡ, ವಿಸ್ತಾರದ, ಆಳದ ಕಡಲಿಗೆ ಹೋಲಿಸಿ, ಅವರ ಮಮತೆಯ ಅಗಾಧತೆಯನ್ನು ತೋರುವ ಕೃತಿ ಇದು.

About the Author

ಕೆರಾಡಿ ಚಂದ್ರಶೇಖರ ಶೆಟ್ಟಿ

ಲೇಖಕ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು ಉಡುಪಿ ಪಾರ್ಕ್ ಸಮೂಹ ಸಂಸ್ಥೆಗಳ ಪ್ರವರ್ತಕರೂ ಹೌದು. ಹೋಟೇಲ್ ಉದ್ಯಮಿ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮಿತಿ ಅಧ್ಯಕ್ಷರು. ಕೃತಿಗಳು: ಅಮ್ಮಾ, ಮಮತೆಯ ಕಡಲು ...

READ MORE

Related Books