ವದರಿಂಗ್ ಹೈಟ್ಸ್

Author : ಶ್ಯಾಮಲಾ ಮಾಧವ

Pages 340

₹ 360.00




Year of Publication: 2020
Published by: ಸೃಷ್ಟಿ ಪಬ್ಲಿಕೇಷನ್ಸ್
Address: # 121, 13ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು-560040

Synopsys

ಶಾಸ್ತ್ರೀಯ ಕಾದಂಬದರಿಯಾಗಿ ವಿಶ್ವ ಮನ್ನಣೆ ಪಡೆದ ಎಮಿಲಿ ಬ್ರಾಂಟ್ ಅವರ ಕೃತಿ-ವುದರಿಂಗ್ ಹೈಟ್ಸ್. ಜಗತ್ತಿನ ಬೇರೆ ಬೇರೆ ಭಾಷೆಯಲ್ಲಿ ಅನುವಾದಗೊಂಡಿರುವ ಈ ಕಾದಂಬರಿಯನ್ನು ಕನ್ನಡದಲ್ಲಿಯೂ ವಿವಿಧ ಹಿರಿಯ ಬರೆಹಗಾರರು ಅನುವಾದಿಸಿದ್ದಾರೆ. ಆ ಪೈಕಿ ಶ್ಯಾಮಲಾ ಮಾಧವ ಒಬ್ಬರು. ಹಿತ್ ಕ್ಲಿಫ್ ಹಾಗೂ ಕ್ಯಾಥರಿನ್ ಅವರ ಪ್ರೀತಿ ಹಾಗೂ ದ್ವೇಷದ ಸ್ವರೂಪ ಹಾಗೂ ಸ್ವಭಾವವನ್ನು ಸ್ಪಷ್ಟವಾಗಿ ವಿವರಿಸಿರುವ ಕಾದಂಬರಿ ಓದುಗರನ್ನು ರೋಮಾಂಚನ ಗೊಳಿಸುತ್ತದೆ.

About the Author

ಶ್ಯಾಮಲಾ ಮಾಧವ

ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಅವರು ಮಂಗಳೂರಲ್ಲಿ ಜನಿಸಿದವರು, ಬೆಸೆಂಟ್ ಶಾಲೆ ಹಾಗೂ ಸೇಂಟ್ ಆಗ್ನಿಸ್‌ ಕಾಲೇಜ್‌ಗಳಲ್ಲಿ ವಿದ್ಯಾಭ್ಯಾಸದ ಬಳಿಕ, ದಾಂಪತ್ಯ ನಿಮಿತ್ತ ಮುಂಬಯಿ ವಾಸ. ತಂದೆ ನಾರಾಯಣ ಉಚ್ಚಿಲ್ ಹಾಗೂ ತಾಯಿ ಯು. ವಸಂತಿ, ಮಂಗಳೂರ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಚಿತ ಹೆಸರು. ಹನ್ನೊಂದರ ಹರೆಯದಲ್ಲಿ ಪ್ರಥಮ ರಚನೆ, “ಕಡಲಿನ ಕರೆ' ಕವನ, 'ರಾಷ್ಟಬಂಧು' ಪತ್ರಿಕೆಯಲ್ಲಿ ಪ್ರಕಟವಾಯ್ತು. ಇದುವರೆಗೆ, ನಾಡಿನ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನ, ಅನುವಾದ ಕೃತಿಗಳು ಪ್ರಕಟಿತ. 'ಸೃಜನಾ, ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿಯಾಗಿ ಎರಡು ವರ್ಷಗಳ ಕಾರ್ಯಭಾರದಲ್ಲಿ ಕೃತಿ ...

READ MORE

Related Books