ಸಾಮಾನ್ಯ ವ್ಯಕ್ತಿಯ ದೈನಂದಿನ ಚಟುವಟಿಕೆಗಳಲ್ಲಿನ ಬದಲಾವಣೆಯೂ ಎಂತಹ ಅದ್ಭುತ ಸಾಧನೆಗೂ ಸಾಕ್ಷಿಯಾಗಬಲ್ಲದು, ಅದರೊಂದಿಗಿನ ವ್ಯಕ್ತಿತ್ವದ ಗಟ್ಟಿತನವನ್ನು ಈ ಕಾದಂಬರಿಯಲ್ಲಿ ತೆರೆದಿಟ್ಟಿದ್ದಾರೆ ಲೇಖಕರು. ಇಲ್ಲಿ ಕತಾನಾಯಕ ಹಣಕ್ಕೋಸ್ಕರ ಇತರರ ಸಹವಾಸದಿಂದ ಕೆಟ್ಟ ಹಾದಿ ತುಳಿಯುತ್ತಾನೆ ಆದರೆ ಅವನ ಆದರ್ಶಗಳನ್ನು ಗಾಳಿಗೆ ತೂರಿದವನ ಸ್ಥಿತಿ ಏನಾಯ್ತು? ಎಂಬುದು ಕುತೂಹಲಕಾರಿಯಾಗಿ ಚಿತ್ರಿಸಲಾಗಿದೆ. ಈ ಕೃತಿಯನ್ನು ಶಾರದಾತನಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE