ಹಿರಿಯ ಚಿಂತಕ ಬಿ. ವೆಂಕಟಾಚಾರ್ಯ ಅವರು ಬರೆದ ಐತಿಹಾಸಿಕ ವಿಷಯದ ಕೃತಿ-ವಂಗ ವಿಜೇತ. 1920-21 ರಲ್ಲಿ ಮುಬೈ ಸರ್ಕಾರವು ಈ ಐತಿಹಾಸಿಕ ಕೃತಿಯನ್ನು ಮೆಟ್ರಿಕ್ಯುಲೇಶನ್ ಗೆ ಪಠ್ಯವಾಗಿ ತೆಗೆದುಕೊಂಡಿತ್ತು. ಬರೋಡಾ ಸಂಸ್ಥಾನದಲ್ಲಿ ದಿವಾನರಾಗಿದ್ದ ರಮೇಶಚಂದ್ರ ದತ್ತ ಬಂಗಾಳಿಯಲ್ಲಿ ಬರೆದ ಮೂಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಆಗಿನ ಬರೋಡೆ ಸಂಸ್ಥಾನ ವ್ಯಾಪ್ತಿ ಪ್ರದೇಶಕ್ಕೆ ವಂಗ ಬಿಹಾರ ಎಂದು ಕರೆಯಲಾಗುತ್ತಿತ್ತು. 1385ರಲ್ಲಿ ಗಣೇಶರಾಜ ಎಂಬುವನು ವಂಗ ದೇಶವನ್ನು 7 ವರ್ಷ ಕಾಲ ಆಳಿದ. ನಂತರ ಆತನ ಮಗನು ಮುಸಲ್ಮಾನ ಧರ್ಮವನ್ನು ಅವಲಂಬಿಸಿ 40 ವರ್ಷ ಕಾಲ ಆಳಿದ. ಮೊಗಲ ರಾಜ ಅಕಬರ ಷಹಾ ಈ ವಂಗ ದೇಶವನ್ನು ತಮ್ಮ ವಶಕ್ಕೆ ಪಡೆಯಲು ಬಯಸಿದ್ದರು. ಈ ಘರ್ಷಣೆಯೇ ಕಾದಂಬರಿಯ ವಸ್ತು.
©2024 Book Brahma Private Limited.