ಸಾಮಾಜಿಕ ಹಿನ್ನೆಲೆಯಲ್ಲಿ ರೂಪುಗೊಂಡ ಯಂಡಮೂರಿ ವೀರೇಂದ್ರನಾಥ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿ ‘ಪವಿತ್ರ ಯುದ್ಧ’. ನಮ್ಮ ದೇಶ ಹಾಗೂ ವಿದೇಶಗಳ ನಡುವಿನ ವೈಷಮ್ಯವನ್ನು ಎಳೆಯಾಗಿಟ್ಟುಕೊಂಡು ರಚಿಸಿದ ಈ ಕಾದಂಬರಿಯು ಓದುಗರನ್ನು ಕುತೂಹಲದ ಅಂಚಿಗೆ ನಿಲ್ಲಿಸುತ್ತದೆ. ರಾಜಾ ಚೆಂಡೂರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.