ಹೆಣ್ಣು ಕೇವಲ ಮನೆಗೆ ಮಾತ್ರ ಸೀಮಿತವಲ್ಲಅವಳಿಗೂ ಸಾಮಜದಲ್ಲಿ ಒಂದು ಸ್ತಾನ ಮಾನ ವಿದೆ ಎಂಬುದನ್ನ ಹೇಳಿರುವ ರೀತಿ ಈ ಕಾದಂಬರಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ. ಅದನ್ನ ಅರ್ಥ ಮಾಡಿಕೊಳ್ಳದೆ ತಾನು ಮಾಡಿದ್ದೆ ಸರಿ ಎನ್ನುವ ವಸಂತ ತನ್ನ ಪತ್ನಿ ಶಾರದಾ ಳ್ಳನ್ನ ನಡೆಸಿಕೊಳ್ಳುವ ರೀತಿ, ಅಹಂ ಬಿಡದೆ ಅವನ ವ್ಯಕ್ತಿತ್ವ ಅವನನ್ನ್ನು ಶಾರದಾ ಳಿಂದ ದೂರ ಮಾಡುತ್ತದೆ.ಇದೆ ಈ ಕಾದಂಬರಿಯ ಕಥಾವಸ್ತು.
©2024 Book Brahma Private Limited.