ಪಂಜಾಬಿ ಲೇಖಕ ಹಾಗೂ ಪತ್ರಕರ್ತ ಖುಷ್ವಂತ್ ಸಿಂಗ್ ಅವರು ಭಾರತದ ವಿಭಜನೆಯ ಐತಿಹಾಸಿಕ ದುರಂತದ ಹಿನ್ನೆಲೆಯಲ್ಲಿ ಬರೆದ ಕಾದಂಬರಿ-ಟ್ರೈನ್ ಟು ಪಾಕಿಸ್ತಾನ್. ಲೇಖಕ ಎಂ.ಬಿ. ರಾಮಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದು, ಇಡೀ ಭಾರತ ಹಿಂದೂ-ಮುಸ್ಲಿಂ ಎನ್ನದೇ ಅಭಿಮಾನದ ಪರಂಪರೆಯಾಗಿತ್ತು. ಆದರೆ, 1947ರ ನಂತರ ಭಾರತವು ಇಬ್ಭಾಗವಾಗಿ ಭಾರತ-ಪಾಕಿಸ್ತಾನ್ ವಾದಾಗ ಮನಸುಗಳು ಒಡೆದವು. ಹಿಂದೂ-ಮುಸ್ಲಿಂ ಒಂದೇ ಭಾವಗಳು ಮುರಿದವು. ಇಂತಹ ದುರಂತಗಳನ್ನು ನೆನಪಿಸುವ ಕಾದಂಬರಿ ಇದು.
ಎಂ.ಬಿ.ರಾಮಮೂರ್ತಿ ಅವರು ಖುಷ್ವಂತ್ ಸಿಂಗ್ ಅವರ 'ಟ್ರೈನ್ ಟು ಪಾಕಿಸ್ತಾನ್' ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದವರು. ...
READ MORE