ಸದಾ ವಿಶಿಷ್ಟ ನಿರೂಪಣಾ ಶೈಲಿಯಿಂದಲೇ ಕುತೂಹಲವನ್ನು ಅಂತ್ಯದವರೆಗೂ ಕಾಯ್ದಿಟ್ಟುಕೊಳ್ಳುವ ಪರಿ, ದೈನಂದಿನ ಘಟನೆಗಳಿಗೂ ವಿಶೇಷ ಕೌತುಕವನ್ನೂ ಸೊಬಗನ್ನೂ `ತುಳಸಿ’ ಕಾದಂಬರಿಯಲ್ಲಿ ನೀಡಿದ್ದಾರೆ ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರು. ಅಷ್ಟೇ ಕುತೂಹಲಭರಿತವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ವಂಶಿ.
©2025 Book Brahma Private Limited.